Tuesday, March 4, 2008

ಹುಣ್ಣಿಮೆ

ಇಂದು ಬಾನಿನಲಿ ಹುಣ್ಣಿಮೆ

ಇದು ಕತ್ತಲಿಗೆ ಮಾಡಿತ್ತು ಭ್ರಮೆ

ಆಕಾಶದಲ್ಲಿ ಹಚ್ಚಿತ್ತು ಚಂದ್ರನೆಂಬ ಸಮೆ (ದೀಪ )

ಅದು ಭೂಮಿಗೆ ನೀಡಿತ್ತು ಬೆಳಕಿನ ವಿಮೆ (ಸಾಲ )

....................................................ಜಪೂ

No comments: