Saturday, March 15, 2008

ಮಹತ್ವದ ವಿಷಯಗಳು ೪

೩೬ . ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ಪ್ರಥಮ

ಮಹಿಳೆ : ಅಮೃತಾ ಪ್ರೀತಂ .

೩೭ . ಗುಬ್ಬಿಯ ಹೃದಯ ನಿಮಿಷಕ್ಕೆ ೫೦೦ ಕ್ಕಿಂತ ಹೆಚ್ಚು ಬಾರಿ

ಬದೆದುಕೊಳ್ಳುತ್ತದೆ.

೩೮ . ಫಿನ್ಲೆಂಡ್ ದೇಶದಲ್ಲಿ ೫೫೦೦೦ ಕ್ಕಿಂತ ಹೆಚ್ಚು ಸರೋವರಗಳಿವೆ .

೩೯. ಒಂದು ಮರದ ಹೆಸರಿನ ದೇಶ ಬ್ರೆಜಿಲ್ .

೪೦ . ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಥಮ ಸಾಹಿತಿ ಜಿ . ಶಂಕರ್ ಕುರುಪ .

೪೧ . ಇಂಗ್ಲೀಷ ಕಡಲ್ಗಾಲ್ವೆ ಈಜಿದ ಏಷ್ಯಾದ ಮೊದಲ ಮಹಿಳೆ ಭಾರತದ

ಆರತಿ ಸಹಾ .

೪೨ . ಬಾಹ್ಯಾಕಾಶ ಕಂಡ ಮೊದಲ ಪ್ರಾಣಿ ಮಂಗ -ಅಲ್ಬರ್ಟ್ .

೪೩ . ಪ್ರಥಮ ವಿಶ್ವ ಸುಂದರಿ ಫಿನ್ಲೆಂಡಿನ ಆರ್ಮಿ ಕ್ಯುಸೆಲಾ .

No comments: