Tuesday, March 4, 2008

ಪ್ರೋಫೆಸ್ಹರ್

ನಮಗಿರುವರು ಒಬ್ಬರು ಪ್ರೋಫೆಸ್ಹರ್

ಅವರ ಪಾಠ ವೆಂದರೆ ಎಲ್ಲರಗೂ ಬೋರ್

ಅವರು ಕ್ಲಾಸಿಗೆ ಬಂದರೆ ಕ್ಲಾಸ್ ತುಂಬೆಲ್ಲ ಮರ್ -ಮರ್

ಅವರಿಗಿಂತ ಮೊದಲು ವಿದ್ಯಾರ್ಥಿಗಳೇ ಆಗುವರು ಲೆಕ್ಟುರ್

......................................................................ಜಪೂ

No comments: