Tuesday, March 11, 2008

ಮಹತ್ವದ ವಿಷಯಗಳು ( ನನ್ನ ಸಂಗ್ರಹ )

೧.ಸಂಸ್ಕೃತದ ಪಂಚ ಮಹಾಕಾವ್ಯಗಳು
-----------------------------------------------
ಕಾವ್ಯ -------------------------ಕರ್ತೃ

೧.ರಘುವಂಶ ---------------- ಕಾಳಿದಾಸ

೨. ಕುಮಾರಸಂಭವ -------------" "

೩. ನೈಷದೀಯ -----------------ಮಾಘಕವಿ

೪. ಶಿಶುಪಾಲವಧ ----------------ಶ್ರೀ ಹರ್ಷ

.ಕಿರಾತರ್ಜನಿಯ ----------------ಭಾರವಿ

2. ಸಂಸ್ಕೃತದ ಐತಿಹಾಸಿಕ ಕಾವ್ಯಗಳು

1 ಕಲ್ಹಣನ ರಾಜತರಂಗಿಣಿ

. 2 ಬಿಲ್ಹಣನ ವಿಕ್ರಮಾಂಕ ಚರಿತೆ .

೩. ' ಚರಕ್ ' ಎಂಬುದು ವೈದ್ಯ ಗ್ರಂಥ .

೪. ಕನ್ನಡದ ಪ್ರಥಮ ನಾಟಕ ಮಿತ್ರಾವಿಂದ ಗೋವಿಂದ .

೫ . ಕನ್ನಡ ದ ಕೆಲವು ಮೊದಲುಗಳು

------------------------------------------------

೧. ಹೊಸಗನ್ನಡ ಸಾಮಾಜಿಕ ನಾಟಕ ' ವಿಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ '.


೨. ಹಾಸ್ಯ ಪತ್ರಿಕೆ ' ವಿಕಟ ಪ್ರತಾಪ ' .


೩.ಮೊದಲ ಮಹಾಕಾವ್ಯ ' ಆದಿಪುರಾಣ '
.

೪.ಕಾಮಶಾಸ್ತ್ರ ಪತ್ರಿಕೆ ' ಪ್ರೇಮ'.


೫. ಕನ್ನಡದ ಮೊದಲ ಕೃತಿ ' ಕವಿರಾಜಮಾರ್ಗ '.


೬. ಜ್ಯೋತಿಷ್ಯ ಗ್ರಂಥ ಜಾತಕ ತಿಲಕ .


೭ .ಪ್ರಬಂಧ ಸಂಕಲನ ' ಲೋಕರಹಸ್ಯ '


೮ .ನಿಘಂಟು ರನ್ನಕಂದ (ಕಾವ್ಯ )


೯.ವೈದ್ಯ ಗ್ರಂಥ ' ಗೊವೈದ್ಯ '.

೧೦.'ಲೀಥಿಯಂ ' ಮೂಲವಸ್ತುಗಳಲ್ಲಿಯೇ ಅತ್ಯಂತ ಹಗುರವಾಗಿದೆ .

೧೧'.ಹರಿಜನ ' ಎಂಬ ಪದವನ್ನು ಮೊದಲು ನರಸಿಂಹ ಮೆಹ್ತಾ ಬಳಸಿದರು .

೧೨. ಸಾವಿರ ಸರೋವರಗಳನಾಡು ' ಫಿನ್ಲಾಂದ್ '.

೧೩. ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು : ಬೆಂಗಳೂರು ವಿ .ವಿ , ಮೈಸೂರು ವಿ.ವಿ , ಧಾರವಾಡ ವಿ .ವಿ , ಮಂಗಳೂರು ವಿ .ವಿ ,ಶಿವಮೊಗ್ಗ ವಿ .ವಿ ,ಗುಲಬರ್ಗಾ ವಿ .ವಿ , ಹಂಪಿ ವಿ .ವಿ , ತುಮಕೂರು ವಿ . ವಿ .

೧೪.ಕರ್ನಾಟಕದ ಮೊದಲ ಗೀತ ನಾಟಕ ' ಮುಕ್ತ ದ್ವಾರ ' .

೧೫.೨ ನೆ ಮಹಾ ಯುದ್ದದಲ್ಲಿ ೬೨ ರಾಷ್ಟ್ರಗಳು ಬಾಗವಹಿಸಿದ್ದವು .

೧೬.೧೮೭೬ ರಲ್ಲಿ ಗ್ರಹಾನ್ಬೇಲ್ ದೂರವಾಣಿ ಕಂಡುಹಿಡಿದರು .

೧೭. ಭಾರತವು ೧೯೬೨ ರಲ್ಲಿ ಚೀನಾದೊಂದಿಗೆ , ೧೯೬೫ ,೧೯೭೧ & ೧೯೯೯ ರಲ್ಲಿ ಪಾಕಿಸ್ತಾನದೊಂದಿಗೆ ಯುದ್ದಗೊಸಿಸಿತ್ತು .

೧೮ . ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ೧೮೮೫ ರಲ್ಲಿ ಆಯಿತು .

೧೯ . ಚರಣ್ ಸಿಂಗ್ ಕೇವಲ ೨೯ ದಿನ ಪ್ರಧಾನಿಯಾಗಿದ್ದರು

೨೦ . ಕುರುಕ್ಷೇತ್ರ ಎಂದರೆ ನಮ್ಮ ನಮ್ಮೊಳಗೆ ಜಗಳವಾದುವುದು ಎಂದರ್ಥ .



No comments: