Tuesday, March 4, 2008

ಮಲ್ಲಿಗೆ

ನನ್ನವಳ ಮನಸು ಮಲ್ಲಿಗೆ

ಆ ಮಲ್ಲಿಗೆಯ ಪ್ರೀತಿಯ ಸುವಾಸನೆಗೆ

ಸೋತ ಹೆಂಗಳೆಯ ಮುಡಿಯನ್ತಾಗಿರುವೆ

ಅವಳ ಪ್ರೀತಿಗೆ ನಾ ಅಡಿಯಾಗಿರುವೆ .

.......................................ಜಪೂ

No comments: