Monday, March 3, 2008

ಮುಟ್ಟಿದರೆ ಮುನಿಯುವ ಚೆಲುವೆ

ನಲ್ಲೆ ಮುಟ್ಟಿದರೆ ಮುನಿಯಂತಿರುವೆ

ಅದೇಕೋ ನನ್ನ ಕಂಡರೆ ನಾಚುವೆ

ನಾ ನಿನ್ನ ಮುಟ್ಟಿದರೆ ಏಕೆ ಕೆಂಪಾಗುವೆ ?

ನಾ ನಿನ್ನ ನಲ್ಲ ನಲ್ಲವೇ ?

.......................................ಜಪೂ

No comments: