Monday, March 3, 2008

ಚಿತ್ರವು

ಗೆಳತಿ ಚಂದ್ರಕಾಂತಿಯ ಚೆಲುವು

ಕಂಡಾಗ ಮೂಡಿತು ನನ್ನಲ್ಲಿ ಒಲವು

ಕೊಡಲು ಬಂದಾಗ ಗುಲಾಬಿ ಹೂವು

ಕನಸಿನಿಂದ ದೂರಾಯಿತು ನಿನ್ನ ಚಿತ್ರವು

...........................ಜಪೂ

No comments: