Sunday, March 16, 2008

ಡಿಎಡ ಸಿ. ಇ .ಟಿ ಪ್ರಶ್ನೆ & ಉತ್ತರಗಳು

ಸಾಮಾನ್ಯ ಜ್ಞಾನ (೨೦೦೨ )
------------------------------------------

೧ . ಬಾಯ್ ಸ್ಕೌಟರಿ ಸ್ಥಾಪಿಸಿದವರು

೧ .ಅನಿಬೇಸೆಂತ್ ೨ .ಸುಭಾಸ್ ಚಂದ್ರ ಭೋಸ

೩ .ಬೇಡನ್ ಪೂವೆಲ್ ೪ . ವಿಲಿಯಮ್ ಬೆಂತಿಕ್

೨ . ಮೊದಲನೆ ಆಧುನಿಕ ಒಲಂಪಿಕ್ ನಡೆದ ಸ್ಥಳ

೧ . ಅಥೆನ್ಸ್ ೨ . ಪ್ಯಾರಿಸ್

೩ . ಮಾದ್ರಿಸ್ ೪ . ಮಾಸ್ಕೋ

೩ . ಭಾರತದ ಕರ್ನಂ ಮಲ್ಲೇಶ್ವರಿ ಒಲಂಪಿಕ್ ಪ್ರಶಸ್ತಿ

ಪಡೆದ ಕ್ರೀಡೆ

೧ . ಅಥೆನ್ಸ್ ೨ . ವೇಟ್ ಲಿಫ್ತಿಂಗ್

೩ . ಶಾಟ್ ಪುಟ್ ೪ . ಶೂಟಿಂಗ್

೪ . ಅತಿ ಹೆಚ್ಚು ಮುಸ್ಲಿಂ ಜನಾಂಗ ಇರುವ ದೇಶ

೧ . ಪಾಕಿಸ್ತಾನ ೨ . ಇಂಡಿಯಾ

೩ .ಇಂಡೋನೇಷ್ಯಾ ೪ .ಆಫ್ಘಾನಿಸ್ತಾನ


೫ . ಭಾರತದ ಅಮರ್ತ್ಯಸೇನ್ ರವರಿಗೆ ಪಾರಿತೋಷಕ ದೊರಕಿದ

ಕ್ಷೇತ್ರ

೧ . ಅರ್ಥ ಶಾಸ್ತ್ರ ೨ . ವೈದ್ಯಕೀಯ ಶಾಸ್ತ್ರ

೩ . ಜೀವಶಾಸ್ತ್ರ ೪ . ಶಾಂತಿ

೬ . ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಯಾಗಿದ್ದವರು

೧ . ಕರುನಾಕರನ್ ೨ . ಕೆಂಗಲ್ ಹನುಮಂತಯ್ಯ

೩ . ಜಯಲಲಿತಾ ೪ . ಜ್ಯೋತಿಬಸು

೭ .ಅರವಿಂದೋ ಆಶ್ರಮ ಇರುವ ಸ್ಥಳ

೧ . ಕಲ್ಕತ್ತಾ ೨ . ಪೂನಾ

೩ . ಪಾಂಡಿಚೆರಿ ೪ . ಅದ್ಕಾರ

೮ . ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ

ದಿನಾಂಕ

೧ . ಸೆಪ್ಟೆಂಬರ್ ೮ ೨ . ಸೆಪ್ಟೆಂಬರ್ ೫

೩ . ಮಾರ್ಚ್ ೮ ೪ . ಜನವರಿ ೩೦

೯ .ಇತ್ತೀಚೆಗೆ ವಿಧ್ವನ್ಸಕರ ಆಕ್ರಮಣ ಮಾಡಿದ ಪೆನ್ತಗಾನ್

ಇರುವ ಸ್ಥಳ

೧ . ನ್ಯೂಯಾರ್ಕ್ ೨ . ನ್ಯೂಜೆರ್ಸಿ

೩ . ಚಿಕಾಗೋ ೪ . vaasingatan

೧೦ . ಫ್ರಾನ್ಸ್ ಕ್ರಾಂತಿ ಆರಂಭ ವಾದ ವರ್ಷ

೧ .೧೭೩೮ ೨ . ೧೭೭೬

೩ . ೧೭೧೭ ೪ .೧೭೮೯

೧೧ . ಮೊದಲು ಭಾರತದಲ್ಲಿ ಬಂದು ನೆಲೆಸಿದ

ಯೂರೋಪಿಯನ್ನರು

೧ . ಇಂಗ್ಲಿಷರು ೨ .ದಚ್ಚರು

೩ . ಪೋರ್ಚುಗೀಸರು ೪ . ಫ್ರೆಂಚರು

೧೨ . ಅಂತರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ

೧ . ಫ್ಯಾರಿಸ್ ೨ . ವಾಸಿನ್ಗತುನ್

೩ . ಜೀನೆವಾ ೪ . ಹೇಗ್

೧೩ . ಭಾರತದ ಪ್ರಸ್ತುದ ವಿದೇಶಾಂಗ ಸಚಿವರು

೧ . ಯಶವಂತ್ ಸಿಂಹ ೨ . ಪ್ರಮೋದ ಮಹಾಜನ್

೩ . ಜಶ್ವಂತ್ ಸಿಂಗ್ ೪ .ಎಲ್ .ಕೆ . ಅಡ್ವಾಣಿ

೧೪ . ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಕ್ಯಾತಿ

ಹೊಂದಿರುವ ರಾಜ್ಯ

೧ . ಮಹಾರಾಷ್ಟ್ರ ೨ . ಗುಜರಾತ್

೩ . ಕರ್ನಾಟಕ ೪ . ಗೋವಾ

೧೫ . ಡಿ ದಿಸ್ಕವರ್ ಆಫ್ ಇಂಡಿಯಾ ಪುಸ್ತಕವನ್ನು

ಬರೆದವರು

೧ . ಗಾಂಧಿಜಿ ೨ . ಜಾರ್ಜ್ ಒರವೆಲ್

೩ . ಜವಹರಲಾಲ್ ನೆಹರೂ ೪ . ರವಿಂದ್ರ ನಾಥ ತ್ಯಾಗೂರ್

೧೬ . ದ್ಯುತಿ ಸಂಶ್ಲೇನ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ

೧ . ನೀರು ೨ . ಸೂರ್ಯನ ಬೆಳಕು

೩ . ಪತ್ರಹರಿತ್ತು ೪ . ಇಂಗಾಲ ಡಿ ಆಕ್ಷಿದ್

೧೭ . ವಿತಾಮಿನ್ ಸಿ ಕೊರತೆಯಿಂದ ಉಂಟಾಗುವ

ಅನಾರೋಗ್ಯ

೧ . ಬೆರಿ ಬೆರಿ ೨ . ರಿಕೆತ್ಸ್

೩ . ರಾತ್ರಿ ಕುರುಡುತನ ೪ . ಸ್ಕರ್ವಿ

೧೮ . Telephone ಕಂಡು ಹಿಡಿದ ವಿಜ್ಞಾನಿ

೧ . ಗ್ರಹಾನ್ಬೇಲ್ ೨ . ಸ್ಯಮುಯೇಲ್ಸ್ ಮೋರ್

೩ . ಜೋಸೆಫ್ ಹೆನ್ರಿ ೪ . ವಿಲಿಯಮ್ ಹುಕ್ಕ

೧೯ . ಈ ಕೆಳಗಿನ ಯಾವ ಕ್ಷೇತ್ರಕ್ಕೆ ಆಕಾಶ ಕಾಯಗಳ

ಅಧ್ಯಯನ ಸಂಬಂದಿಸಿದೆ .

೧ .ಜ್ಯೋತಿಷ್ಯ ಶ್ಯಾಸ್ತ್ರ ೨ . ಖಗೋಳ ಶಾಸ್ತ್ರ

೩ . ಭೂ ವಿಜ್ಞಾನ ೪ . ಜ್ಯೋತಿ ಭೌತ್ ವಿಜ್ಞಾನ

೨೦ . ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ

೧ . ಅಲ್ತಿಮಿತೆರ್ ೨ . ಎಲೆಕ್ಟ್ರೋಸ್ಕಾಪೆ

೩ . ಅನಿಮೋ ಮೀಟರ್ ೪ . ಗಾಲ್ವಿನೋ ಮೀಟರ್

೨೧ . ಜೈವಿಕ್ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು

೧ . ಚಾರ್ಲ್ಸ್ ಡಾರ್ವಿನ್ ೨ . ಮೆಂದಲ್

೩ . ಲ್ಯಮರ್ಕ್ ೪ . ಲೆನಿಯಸ

೨೨ . ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಗುತ್ತದೆ

೧ . ಪಿತ್ತಜನಕಾಂಗ್ ೨ . ಉದರ್

೩ . ಹೃದಯ ೪ . ಶ್ವಾಸಕೋಶ

೨೩ . ದ್ವಿದಳ ಧಾನ್ಯ ದಲ್ಲಿ ಇದು ಯತೆಚ್ಚವಾಗಿರುತ್ತದೆ

೧ . ಎಣ್ಣೆ ೨ . ವಿತಾಮಿನ್

೩ . ಪಿಸ್ತ ೪ . ಪ್ರೊಟೀನ್

೨೪ . ಗಳಗಂದ ಕಾಯಿಲೆಯು ಈ ಕೆಳಗಿನ ಕೊರತೆಯಿಂದ

ಉಂಟಾಗುತ್ತದೆ

೧ . ಕಬ್ಬಿಣ ೨ . ಕ್ಯಾಲ್ಸಿಯಂ

೩ . ಸೋದಿಯಮ್ ೪ . ಅಯೋದೀನ್

೨೫ . ಇದು ಥೈಲ್ಯಾಂಡ್ ದೇಶದ ನಾಣ್ಯದ ಹೆಸರು

೧ . ರೂಪಾಯಿ ೨ . ಪಿಸೋ

೩ .ಬಾಹತ್ ೪ . ಡಾಲರ್















No comments: