Tuesday, March 4, 2008

ಕೊಲ್ಲುತಿರುವೆ

ನೂರಾರು ಕನಸು ಎದೆಯಲ್ಲಿದೆ

ಮನದಲ್ಲಿ ನಿನ್ನದೇ ನೆನಪು ಕಾಡಿದೆ

ನನ್ನ ಒಲವೆ ದೂರಿದ್ದು ಏಕೆ ಕಾಡುವೆ ?

ಹೀಗೇಕೆ ಬಳಿ ಬರದೆ ಕೊಲ್ಲುತಿರುವೆ?

...................................ಜಪೂ

No comments: