Tuesday, March 4, 2008

ಚಂದಿರ

ಬಾನಿನಲ್ಲಿ ತೇಲುವ ಚಂದಿರ

ಕೊನೆಯಿಲ್ಲದ ಬಾನಿಗೆ ನೀ ಶೃಂಗಾರ

ರವಿಯ ಪ್ರಕರತೆಯಿಂದ ಹೊಳೆದರೂ ನೀ ಸುಂದರ

ಸೃಷ್ಟಿಯಲ್ಲಿ ಚೆಲುವನ್ನ ಬಣ್ಣಿಸಲು ನೀ ಆಧಾರ

.......................................................ಜಪೂ

No comments: