Monday, March 3, 2008

ಆಸೆ

ನಲ್ಲೆ ನನ್ನಲ್ಲಿ ಮೂಡಿರುವುದು ನಿನ್ನಾಸೆ

ನೀ ಮಾಡದಿರು ನಿರಾಸೆ

ಪೂರೈಸೆ ನನ್ನಾಸೆ

ನನ್ನ ಜೀವ ನೀ ಉಳಿಸೆ

..............................ಜಪೂ

No comments: