Tuesday, March 4, 2008

ಮಲ್ಲಿಗೆ

ಓ ಮಲ್ಲಿಗೆ

ಹೊಳೆಯುವೆ ಬೆಳ್ಳಗೆ

ನೀ ಸೆಳೆಯುವೆ ಎಲ್ಲರನೂ ನಿನ್ನಲ್ಲಿಗೆ

ನೀ ಹೆಸರಾಗಿರುವೆ ಸುವಾಸನೆಗೆ


ಯಾರೂ ಬೀರರು ನಿನ್ನಂಥ ಸುಗಂಧ

ನೀ ಮೀರುವೆ ಆ ಶ್ರೀಗಂಧ

ನಿನಗಿಂತ ಯಾರೂ ಇಲ್ಲಾ ಅಂದ

ನಾ ದೂರ ಹೋಗಲಾರೆ ನಿನ್ನಿಂದ

................................................ಜಪೂ

No comments: