Monday, March 17, 2008

ದಿ ಎಡ ಸಿ . ಇ .ಟಿ.

ಕನ್ನಡ (೨೦೦೨ )
-----------------------

1.' ನಜಭಜಜನ್ಜರಂ ' ಈ ಗಣ ವಿನ್ಯಾಸವಿರುವ ವೃತ್ತ ............

೧ . ಉತ್ಸಲ ಮಾಲ ೨ . ಸ್ರಗ್ಧರಾ ವೃತ್ತ

೩ . ಚಂಪಕಮಾಲ ೪ . ಶಾರ್ದೂಲ ವಿಕ್ರಿಡಿತ ವೃತ್ತ

2 .ಅಕ್ಕಮಹಾದೇವಿಯ ವಚನದ ಅಂಕಿತ ಯಾವುದು ?

೧ . ಕೂಡಲ ಸಂಗಮದೇವ ೨ . ಚೆನ್ನಮಲ್ಲಿಕಾರ್ಜುನ

೩ . ಗುಹೆಶ್ವರ ೪ . ಕಪಿಲಸಿದ್ದಮಲ್ಲಿಕಾರ್ಜುನ
3 . ತತ್ಪುರುಷ ಸಮಾಸಕ್ಕೆ ನಿದರ್ಶನ .............

೧ . ಅರಮನೆ ೨ . ಇರ್ಮನೆ

೩ . ಕೆಮ್ಮನೆ ೪ . ಹಿಮ್ಮನೆ

4 . ದಬ ದಬ ಎಂಬುದು .............

೧ . ಕ್ರುದನ್ತಾವ್ಯಯ ೨ . ಕ್ರಿಯಾಅರ್ಥ ಕಾವ್ಯಯ

೩ . ಅವಧಾರನಾರ್ಥಕಾವ್ಯಯಾ ೪ . ಅನುಕರನಾವ್ಯಯ

5 . ಪಾಠ ಶಾಲೆ ಎಂಬ ಪದದಲ್ಲಿನ ತ ಎಂಬುದು .............

೧ . ಅಲ್ಪ ಪ್ರಾಣ ೨ . ದೀರ್ಘ ಅಕ್ಷರ

೩ . ಮಹಾಪ್ರಾಣ ಅಕ್ಷರ ೪ . ಅಘೋಷಿತ ಅಕ್ಷರ

6 . ' ಕರ್ಣಾಟ ಕವಿ ಚೂತವನ ಚೈತ್ರ ' ಬಿರುದಅಂಕಿತ ಕವಿ ...

. ಲಕ್ಷ್ಮಿಶ್ ೨ . ವಾಲ್ಮಿಖಿ

೩ . ಕುಮಾರವ್ಯಾಸ ೪ . ವ್ಯಾಸ

7. ' ಇಂದ್ರ ' ಪ್ರತ್ಯಯ ಯಾವ ವಿಭಕ್ತಿ ಪ್ರತ್ಯಯ ..........

೧ . ಸಪ್ತಮಿ ೨ . ದ್ವಿತಿಯಾ

೩ . ಷಷ್ಠಿ ೪ . ತೃತೀಯಾ

8. ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಾರಂಭ ದ ವರ್ಷ

ಆಗಸ್ತ ೨೫ ರಿಂದ ..............

೧ . ೧೯೯೭ - ೯೮ ೨ . ೧೯೯೬ - ೯೭

೩ . ೧೯೯೮ - ೯೯ ೪ . ೨೦೦೦ - ೨೦೦೧

9. ' ವನ ' ಪದದ ಕನ್ನಡ ರೂಪ ...

೧ . ತೋಟ ೨ . ಬನ

೩ . ಕಾಡು ೪ . ಅಡವಿ

10. ಕನ್ನಡ ನಾಡಿನ ರಾಜ್ಯ ಭಾಷೆ .....

೧ . ಕೊಡವ ೨ . ಕೊಂಕಣಿ

೩ . ಕನ್ನಡ ೪ . ಕೊರವ
11.ಇಮ್ನ್ ನ ದ್ವನಿಗಳು ..........

೧ . ಅನುಸ್ವರಗಳು ೨ . ಅನುನಾಸಿಕದ್ವನಿ

೩ .ಅಲ್ಪಪ್ರಾಣ ದ್ವನಿಗಳು ೪ . ಅವರ್ಗಿಯ ದ್ವನಿಗಳು
12 . ೧-೨ , ೪-೫ ನೆ ಒಂದಕ್ಕೊಂದು ಸಮವಾಗಿದ್ದು ೩ & ೪

ಮಾತ್ರೆಗಳ ೪ ಗಣ , ೩-೬ ನೆ ಸಾಲು ಒಂದೇ ಆಗಿದ್ದು

೩-೪ ಮಾತ್ರೆಗಳು ೬ ಗಣ ಮೇಲೊಂದು ಗುರುಯಿರು ವ ಪದ್ಯ

೧ . ಭೋಗ ಷಟ್ಪದಿ ೨ . ಶರ ಷಟ್ಪದಿ

೩ . ಕುಸುಮ ಷಟ್ಪದಿ ೪ . ಭಾಮಿನಿ ಷಟ್ಪದಿ

13. ' ಬೇಸಗೆ ' ಪದದ ಗ್ರಾಮ್ಯ ರೂಪ ...
೧ . ಬ್ಯಾಸಿಗೆ ೨ . ಬೇಸಿಗೆ
೩ . ಬ್ಯಾಸುಗೆ ೪ . ಬಾಸಿಕಿ
14. ದ . ರಾ . ಬೇಂದ್ರೆ ಅವರ ಅರಳು - ಮರಳು
ಕವನ ಸಂಗ್ರಹಕ್ಕೆ ಸಂದ ಪ್ರಶಸ್ತಿ .......
೧ . ಜ್ಞಾನಪೀಠ ಪ್ರಶಸ್ತಿ ೨ . ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
೩ . ಪಂಪ ಪ್ರಶಸ್ತಿ ೪ . ರಾಜ್ಯ ಸಾಹಿತ್ಯ ಪ್ರಶಸ್ತಿ
15 . ' ಕನ್ನಡದ ಕಣ್ವ ' ಎಂದು ಹೆಸರಾದವರು .................
೧ . ಶ್ರೀ ನಂ . ಶ್ರೀ ೨ . ಬಿ . ಎಂ . ಶ್ರೀ
೩ . ಶ್ರೀರಂಗ ೪ . ವಿ .ಸೀ
16 . ' ಕರ್ನಾಟಕ ಸಂಗೀತ ' ಪಿತಾಮಹ ಎಂದೆ
ಜನಪ್ರಿಯರಾದವರು ....................
೧ . ಕನಕದಾಸ ೨ . ವಿಜಯ ದಾಸ
೩ . ಪುರಂದರದಾಸ ೪ . ಜಗನ್ನಾಥದಾಸರು
17. ಮಗು ಪದದ ಬಹುವಚನ ರೂಪ ........
೧ . ಮಕ್ಕಳು ೨ . ಮಗು
೩ . ಮಗುಗಳು ೪ . ಮಕ್ಕಂದಿರು
18. ಕನ್ನಡದ ಮೊದಲ ಶಾಸನ .......
೧ . ಬಾದಾಮಿ ಶಾಸನ ೨ . ತಮ್ಮತಕಲ್ಲು ಶಾಸನ
೩ . ಬೇಲೂರು ಶಾಸನ ೪ . ಹಲ್ಮಿಡಿ ಶಾಸನ
19.' ಬೆಟ್ಟ ದಾವರೆ ' ಎಂಬುದು ..........
೧ . ಆಗಮ ಸಂಧಿ ೨ . ಆದೇಶ ಸಂಧಿ
೩ . ಲೋಪ ಸಂಧಿ ೪ . ಗುನಸಂಧಿ
20 .' ಹೆಬ್ಬಾಗಿಲು ' ಎಂಬುದು .........
೧ . ದ್ವಿಗು ೨ ಅನ್ಶೀ ಸಮಾಸ
೩ . ಕರ್ಮದಾರಿಯ ಸಮಾಸ ೪ . ತತ್ಪುರುಷ ಸಮಾಸ
21. ಗುರು -ಲಘು ಮೂರಿರೆ ಯಾವ ಗಣ
೧ . ಮ - ಗಣ ೨ . ಜ - ಗಣ
೩ . ಸ -ಗಣ ೪ . ಭ - ಗಣ
22. ಕನ್ನಡದಲ್ಲಿ ಮೊದಲು ಜ್ಞಾನಪೀಠ ಪ್ರಶಸ್ತಿ
ಪಡೆದವರು ...........
೧ . ದ .ರಾ .ಬೇಂದ್ರೆ ೨ . ಶಿವರಾಮ ಕಾರಂತ್
೩ . ವಿ .ಕೆ . ಗೋಕಾಕ ೪ . ಕುವೆಂಪು
23.' ವಸ್ತ್ರ ' ಪದದಲ್ಲಿನ ಸ + ತ + ರ + ಅ = ಸ್ತ್ರ್ ಎಂಬುದು .....
೧ . ವಿಜಾತಿ ಒತ್ತಕ್ಷರ ೨ . ಗುನಿತಾಕ್ಷರ
೩ . ಸಜಾತಿ ಒತ್ತಕ್ಷರ ೪ . ಮೂಲಾಕ್ಷರ
24. ಸಂಭಾವನಾರ್ಥಕ ಕ್ರಿಯಾಪದ ರೂಪ .......
೧ . ಹೋಗುವನು ೨ . ಹೋದನು
೩ . ಹೊದಾನು ೪ . ಹೋಗನು
25. ಕೇಶಿರಾಜ ಬರೆದ ವ್ಯಾಕರಣ ಕೃತಿ ....
೧ .ಶಬ್ದಾನುಶಾಸನ ೨ . ಕವಿರಾಜಮಾರ್ಗ
೩ . ಭಾಶಾಭೂಷಣ ೪ . ಶಬ್ದಮಣಿದರ್ಪಣ
all the best



No comments: