Monday, March 3, 2008

ಹೃದಯ ಕದಿಯಲು

ಗೆಳತಿ ಕದಿಯಲು ನಿನ್ನ ಹೃದಯ

ನಾ ಬರೆಯುವೆ ಒಂದು ಕವಿತೆಯ

ಗೆಳತಿ ಅದು ತುಂಬಿರುವುದು ನಿನ್ನ ವರ್ಣನೆಯ

ನಾ ಮಾಡಿಕೊಳ್ಳುವೆ ನಿನ್ನ ಕೈಸೆರೆಯ
.........................ಜಪೂ

No comments: