Monday, March 3, 2008

ಜೀವನ

ಪ್ರೀತಿ ಇದ್ದರೆ ಜೀವನ

ಒಂದು ಸುಂದರ ವನ

ಪ್ರೀತಿಯಿಲ್ಲದಿದ್ದರೆ ಜೀವನ

ಅರ್ಥವಿಲ್ಲದೆ ಅದು ಬಣ - ಬಣ


ಒಲವೆ ಜೀವನ ಸಾಕ್ಷಾತ್ಕಾರ

ಪ್ರೀತಿಯಿದು ಮಧುರ , ಅಮರ

ಎಂದು ಸಾರಿದ್ದಾರೆ ಕವಿಗಳು ಅದರ ಸಾರ

ನಿಮಗೂ ತಿಲಿದೆಯಿದೆಯಲ್ಲ ಅದರ ಭಾರ ?


ಹುಟ್ಟಲು ಜಾಗ ಸಾಕು ಮುಷ್ಟಿಗಾತ್ರ

ಅದು ಬೆಳೆಯುವುದು ಹೆಮ್ಮರ ಗಾತ್ರ

ಒಮ್ಮೆಯಾದರೂ ನಾವು ಹೋಗಬೇಕು ಅದರ ಹತ್ರ

ಇಲ್ಲವಾದರೆ ನಾವು ಸಾವಿಗೆ ಹತ್ರ

.............................ಜಪೂ

No comments: