Tuesday, March 4, 2008

ಸಾರಿ ಸಹೋದರಿ

ಓ ನನ್ನ ಸಹೋದರಿ

ನೀ ಉಟ್ಟಾಗ ಸಾರಿ

ಆಗ ಆಗುವೆ ಭಾರತೀಯ ನಾರಿ

ನಿನ್ನ ಕಂಡಾಗ ಮರ್ಯಾದೆಯಿಂದ ಬಿಡುವರು ದಾರಿ


ಮೊಹಿನಿಯಾಗಿ ಹರಿ

ಒಮ್ಮೆ ಉಟ್ಟ ಸಾರಿ

ರಾಕ್ಷನನ್ನ ಮಾಡಿದ ಚಿಮಾರಿ

ಇದನ್ನ ನೀ ತಿಳಿ ನನ್ನ ಸಹೋದರಿ

................................ಜಪೂ

No comments: