Tuesday, March 4, 2008

ಭಾರತಾಂಬೆ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತಾಂಬೆ

ನಿನ್ನ ಗಡಿ

ನಿನ್ನ ಹೃದಯ ಅದೆಷ್ಟು ಮಡಿ

ಹಲವಾರು ಧರ್ಮಗಳಿಗೆ ನೀ ಆಶ್ರಯ ನೀಡಿ

ಕಲಿಸಿದಿ ವಿಶ್ವಕ್ಕೆ ಸಹಿಷ್ನುತೆಯೇನ್ನುವ ನುಡಿ

.........................................................ಜಪೂ

No comments: