Tuesday, March 18, 2008

ಡಿ ಎಡ ಸಿ .ಇ .ಟಿ .

ವಿಜ್ಞಾನ (೨೦೦೨ )
---------------------------------

೧ . ೧.೫ ಆಂಪೆರ್ ವಿದ್ಯುತ್ ಪ್ರವಾಹ , ೧೨ ವೋಲ್ತ್ ಕಾರಿನ

ದೀಪದ ಮೂಲಕ ಹರಿದರೆ , ಆ ದೀಪದ ಸಾಮರ್ಥ್ಯವು ......

೧ . ೧೮ ವ್ಯಾಟ್ ೨ . ೧೦.೫ ವ್ಯಾಟ್

೩ . ೧೩.೫ ವ್ಯಾಟ್ ೪ . ೮ ವ್ಯಾಟ್


೨ . ಈ ಕೆಳಗಿನವುಗಳಲ್ಲಿ ಅರೆವಾಹಕ ಯಾವುದು ?

೧ . ಗಂಧಕ ೨. ತಾಮ್ರ

೩ . ರಂಜಕ ೪. ಸಿಲಿಕಾನ

೩ . ಮಾನವನ ದೇಹದ ನೀರುಪಯುಕ್ತ ಅಂಗ.........

. ಉಗುರು ೨. ಅಪೆನ್ದಿಕ್ಷ್

. ಕಿರು ಬೆರಳು ೪. ಕೂದಲು

೪ . ಒಂದು ವಸ್ತುವಿನ ಮೇಲೆ ೧೫ ನ್ಯೂಟನ್ ಬಲ

ಪ್ರಯೋಗವಾದಾಗ , ೬೦ ಮೀ . ಸೆ ೨ ವೆಗೊತ್ಕರ್ಷ ಉಂಟಾದರೆ ,

ಆ ವಸ್ತುವಿನ ದ್ರವ್ಯರಾಶಿ .....

೧ . ೯೦೦ ಕಿ .ಗ್ರಾಂ ೨ . ೯೦ ಕಿ. ಗ್ರಾಂ

೩. ೪ ಕಿ.ಗ್ರಾಂ ೪. ೦.೨೫ ಕಿ.ಗ್ರಾಂ

೫ . ಆಲ್ಕೈನ್ಗಳ ಸಾಮಾನ್ಯ ಸೂತ್ರ

1. CnH2n+2 2. CnH2n-2
3. CnH2n 4. CnHn


೬ . ಅಣು ರೂಪದಲ್ಲಿರುವ ಸಾರಜನಕವನ್ನು ಇವುಗಳಲ್ಲಿ

ಯಾವುದು ಹೀರಿ ಕೊಳ್ಳುವ ಶಕ್ತಿ ಹೊಂದಿದೆ ...

೧. ವೈರಸ್ಗಳು ೨ . ಬ್ಯಾಕ್ತೆರಿಯ

೩ . ಪ್ರೋತೊಜೋವ ೪ . ಫಾನ್ಗೈ

೭ . ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ

೧ . ರಕ್ತಾತಿತ ಕಿರಣ ೨ . ನೆರ್ಲಾತಿತ್ ವಿಕಿರಣ

೩. ಕ್ಷ - ಕಿರಣ ೪.ಗ್ಯಾಮಾ ಕಿರಣಗಳು

೮. ಪ್ರಸಾರವಾಗುತ್ತಿರುವ ಅದ್ದಲೆಯ ಒಂದು ಉಬ್ಬು ಮತ್ತು

ಅದರ ಪಕ್ಕದ ತಗ್ಗು ಗಳಿರುವ ದೂರ ೦.೫ ಮೀ .ಅಲೆಯ

ತರಂಗ ದೂರ ......

೧ . ೦.೫ ಮೀ ೨. ೧. ಮೀ

೩. ೧. ೫ ಮೀ ೪. ೨ ಮೀ

೯. ಕೋಶದ ' ಶಕ್ತಿ ಗೃಹ '

೧ . ಲೈಸೋಜೋಮ ೨. ರೈಬೋಸೊಂ

೩. ಮೈಟೋ ಕಾನ್ದ್ರಿಯಾ ೪. ಕ್ಲೋರೋಪ್ಲಾಸ್ತ್

೧೦ . ಒಂದು ಖಾಲಿ ಪ್ಲ್ಯಾಸ್ಕಿನ ತೂಕ ೧೭ ಗ್ರಾಂ ಪೂರ್ತಿ

ಮಧ್ಯಸಾರದಿಂದ ತುಂಬಿದಾಗ ೧೯೩ ಗ್ರಾಂ . ತೂಗುತ್ತದೆ .

ಮಧ್ಯಸಾರದ ಸಾಂದ್ರತೆ ೦.೮೦ ಗ್ರಾಂ .ಸೆ.ಮೀ .-೩ ಆದರೆ

ಪ್ಲ್ಯಾಸ್ಕಿನ ಗಾತ್ರ .....

೧. ೧೧೦ .ಸೆ.ಮೀ. ೩ ೨ . ೧೮೦.ಸೆ.ಮೀ.

೩.೨೦೦.ಸೆ.ಮೀ.೩. ೪. ೨೨೦ ಸೆ.ಮೀ.೩

೧೧. ಕ್ಲೋರಿನ್ನ ನ ೩ ಅಣು ಗಳನ್ನ್ ಸರಿಯಾಗಿ ಸೂಚಿಸುವ ರೀತಿ
1.CI 2. CI2
3.CI3 4.ಕಿ೪


೧೨ . ವಾಯುಬಾರ ಮಾಪಕವನ್ನು ಕಲ್ಲಿದ್ದಲು ಗಣಿ ಯೊಳಗೆ ತೆಗೆದುಕೊಂಡು

ಹೋದಾಗ, ಪಾದರಸ ಮಟ್ಟವು .....

೧. ಏರುತ್ತದೆ ೨. ಇಳಿಯುತ್ತದೆ

೩. ಮೊದಲು ಏರಿ ನಂತರ ಇಳಿಯುತ್ತದೆ ೪. ಬದಲಾವಣೆ ಯಾಗುವುದಿಲ್ಲ

೧೩ . ದ್ಯುತಿ ಸಂಸ್ಲೇಷಣೆ ಮುಂದುವರೆಯಲು ಅವಶ್ಯಕತೆ ಇಲ್ಲದಿರುವ ಅಂಶ

೧. ನೀರು ೨. ಬೆಳಕು ೩. ಆಮ್ಲಜನಕ ೪. ಪತ್ರಹರಿತ್ತು

೧೪. ಸೂರ್ಯನಿಗೆ ಅತಿ ಸಮೀಪದ ಗ್ರಹ ...

೧. ಭೂಮಿ ೨. ಮಂಗಳ ೩. ಶುಕ್ರ ೪. ಬುಧ

೧೫. ಕರ್ಪೂರವನ್ನು ಉರಿಸಿದಾಗ

೧. ಬೂದಿಯಾಗುತ್ತದೆ ೨. ದ್ರವರೂಪಕ್ಕೆ ಬರುತ್ತದೆ

೩. ದ್ರವರೂಪಕ್ಕೆ ಬಾರದೆ ಅನಿಲ ವಾಗುತ್ತದೆ ೪. ದ್ರವರೂಪಕ್ಕೆ ಬಂದು ಅನಿಲವಾಗುತ್ತದೆ

೧೬. ಹುಚ್ಚು ನಾಯಿ ಕಡಿತದಿಂದ ಬರುವ ರೋಗ

೧. ಕ್ಷಯ ೨. ಕಾಮಾಲೆ

೩.ರೆಬಿಸ್ ೪. ಕ್ಯಾನ್ಸರ

೧೭. ಲೋಹ ಅಂಶ ವಿಲ್ಲದ ಕ್ಷಾರ

೧. ಸೋದಿಯಮ್ ಹೈದ್ರಾಕ್ಷೈದ್ ೨. ಅಮೊನಿಯಂ ಹೈದ್ರಾಕ್ಷಿದ್

೩. ಕ್ಯಾಲ್ಸಿಯಂ ಹೈದ್ರಾಕ್ಷಿದ್ ೪. ಪೋತ್ಯಾಸಿಯಂ ಹೈದ್ರಾಕ್ಷಿದ್

೧೮. ಮದ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗೆ

೧. ಉಷ್ನವಾಹನ ೨. ಉಷ್ನವಿಕಿರಣ

೩. ಉಷ್ನನಿರೋದಕ ೪. ಉಷ್ನಸಂವಾಹನ

೧೯. ಅಕಶೇರುಕಕ್ಕೆ ಉದಾಹರಣೆ

೧. ಎರೆಹುಳು ೨. ಕಪ್ಪೆ

೩. ಹಾವು ೪. ಮನುಷ್ಯ

೨೦. ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ ?

೧. ಮಂಜು ಗದ್ದೆ ಕರಗುವುದು ೨. ಮೇನ ಕರಗುವುದು

೩. ನೀರು ಆವಿಯಾಗುವುದು ೪. ಬೆಣ್ಣೆ ತುಪ್ಪವಾಗುವುದು

೨೧ .' ಡಿ ' ಜೀವಸತ್ವ ಕೊರತೆಯಿಂದ ಉಂಟಾಗುವುದು

೧. ಇರುಳು ಕುರುಡು ೨. ಬೆರಿ ಬೆರಿ

೩. ರಿಕೆತ್ಸ್ ೪. ಸ್ಕರ್ವಿ

೨೨ . ಅಡಿಗೆ ಸೋದಾದ ಮತ್ತೊಂದು ಹೆಸರು

೧. ಸೋಡಿ ಯಮ ಬೈ ಕಾರ್ಬೋನೆತ್ ೨. ಸೋಡಿ ಯಮ ಕಾರ್ಬೋ ನೆಟ್

೩. ಸೋಡಿ ಯಮ ಕ್ಲೋರೈ ದ ೪. ಸೋದಿಯಮ್ ಹೈದ್ರಾ ಕ್ಷಿದ್

೨೩ . ಇವುಗಳಲ್ಲಿ ಯಾವುದನ್ನು ಅಳೆಯಲು ಜ್ಯೋತಿರ್ವರ್ಷ ಮೂಲಮಾನವಾಗಿ

ಬಳಸುವರು ?

೧. ಬೆಳಕಿನ ತೀವ್ರತೆ ೨. ಕಾಲ

೩. ದೂರ ೪. ಬೆಳಕಿನ ವೇಗ

೨೪. ಸೂಕ್ಷ್ಮಾನು ಜೀವಿಗಳಲ್ಲಿ ಅತಿ ಸಣ್ಣದು

೧. ಬ್ಯಾಕ್ತೆರಿಯಾ ೨. ಅಲ್ಗೆ

೩. ಪ್ರೋತೊಜೋವ ೪. ವೈರಸ್



No comments: