Saturday, November 29, 2008

೨೬ ನೇ ದಿನಾಂಕಗಳಂದು ಭಾರತಲ್ಲಿ ನಡೆದ ಕಹಿ ಘಟನೆಗಳು

೧.೨೬ ಜನವರಿ ೨೦೦೧ ಗುಜರಾತನ ಕಚ್ ನಲ್ಲಿ ಭೂಕಂಪ.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.


Saturday, September 6, 2008

೫ .೧೯೭೪ ರಿಂದ ಬಿಕ್ಕಟ್ಟಿಗೆ ಸಿಲುಕಿದ್ದ ನಾಗರಿಕ ಪರಮಾಣು ಒಪ್ಪಂದಕ್ಕೆ ೬ /೦೯ /೨೦೦೮ ರಂದು

ಏನ್ ಎಸ್ ಜಿ ರಾಷ್ಟ್ರಗಳಿಂದ ಒಪ್ಪಿಗೆ ಪಡೆದು ಐತಿಹಾಸಿಕ ಒಪ್ಪಂದ ವಾಯಿತು ( ಪ್ರಧಾನಿ ಮನಮೋಹನ್

ಸಿಂಗ್ ಆಗಿದ್ದರು )

೩ . ೨೦೦೮ ರ ಒಲಂಪಿಕ್ ನಲ್ಲಿ ಭಾರತಕ್ಕೆ ೩ ಪದಕಗಳು ಲಭಿಸಿವೆ .

೪ . ಬಾಕ್ಸಿಂಗ್ ನಲ್ಲಿ ಮತ್ತು ಕುಸ್ತಿಯಲ್ಲಿ ಕಂಚಿನ ಪದಕಗಳು ಲಭಿಸಿವೆ .

೧.೨೮ ವರ್ಷಗಳ ನಂತರ ಒಲಂಪಿಕ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ
ಅಭಿನವ್ ಬಿಂದ್ರಾ ೨೦೦೮ ರಲ್ಲಿ ತಂದು ಕೊಟ್ಟರು (ಶೂಟಿಂಗನಲ್ಲಿ)

೨. ಅಮೆರಿಕದ ಮೈಕಲ್ ಫೆಲ್ಪ್ಸ್ ಒಲಂಪಿಕ್ ನಲ್ಲಿ ( ೨೦೦೮ ) ೮ ಚಿನ್ನದ
ಪದಕ ಪಡೆದು ದಾಖಲೆ ಮಾಡಿದ್ದರೆ .(swiming)

Saturday, May 10, 2008

ಒಲವಿನ ಸಿರಿ

ನನ್ನ ಹೃದಯೇಶ್ವರಿ

ನೀ ಆಗುವೆಯಾ ಈಶ್ವರಿ ?

ಹೃದಯ ಕೇಳುತ್ತಿದೆ ನಿನ್ನ ಪರಿ ಪರಿ

ಕರುಣಿಸೆ ನಿನ್ನೊಲವಿನ ಸಿರಿ


ಸುತ್ತುತ್ತಿದೆ ಮನ ದುಂಬಿಯಾಗಿ

ನಿನ್ನೊಲವಿನ ಸಿಹಿ ಮಕರಂದಕಾಗಿ

ನೀಡು ನಿನ್ನ ಹೃದಯ ಪುಷ್ಪವನು ನನಗಾಗಿ

ಸವಿಯಲು ಪ್ರೀತಿಯ ಮಕರಂದವನು ಆನಂದವಾಗಿ

Monday, May 5, 2008

ನನ್ನವಳು ಬಳಕುವ ಬಳ್ಳಿ

ನನ್ನವಳು ಬಳಕುವ ಬಳ್ಳಿ

ನನ್ನ ಹೃದಯದ ಕಳ್ಳಿ


ಆದರೂ ಅವಳು ಬಲು ಸುಳ್ಳಿ


ಹೇಳುತ್ತಾಳೆ ನಾನಲ್ಲ ನಿಮ್ಮ ಹೃದಯ ಕಳ್ಳಿ



ಅವಳ ಓರೆ ಕಣ್ಣಿನ ನೋಟ

ಮಾಡಿಸಿದೆ ನನ್ನ ಮನಕೆ ಮಾಟ

ಇದು ಖಂಡಿತ ದಿಟ

ಕಾರಣ ನನಗೆ ಸೇರುತ್ತಿಲ್ಲ ಊಟ


ಬೆಳಗಿನ ಜಾವದಲ್ಲಿ

ನಿಲ್ಲುವಳು ಹೂ ಕೀಳುತ್ತಾ ಅಂಗಳದಲ್ಲಿ

ಕಣ್ಣು ಮಿಟುಕಿಸಿ ಸೇರುವಳು ಕೋಣೆಯಲ್ಲಿ

ಸಿಲುಕಿಸಿ ನನ್ನನ್ನು ಸಂಕಷ್ಟದಲ್ಲಿ


ಅವಳಿಗಾಗಿ ಓಡಾಡುತ್ತಿರಲು ನಾ ಅಂಗಳದಲ್ಲಿ

ಕದ್ದು ನೋಡುತ್ತಾಳೆ ಕಿಡಕಿಯಲ್ಲಿ

ಎಬ್ಬಿಸಿದವಳೇ ಅಲೆಯನ್ನು ಹೃದಯದಲ್ಲಿ

ಮರೆಯಾಗುವಳು ಕಿಟಕಿಯ ಪರದೆಯಲ್ಲಿ

Tuesday, April 1, 2008

ಮನಸೆಂಬ ಹಕ್ಕಿ

ಮನಸು ಆಗಬೇಕೆಂದಿದೆ ಹಾರುವ ಹಕ್ಕಿ

ನೀ ತೊಡಿಸೆ ನಿನ್ನೊಲವಿನ ರೆಕ್ಕಿ

ನಾವ್ ಹಾರೋಣ ಆ ಮೋಡಕು ಮಿಕ್ಕಿ

ತರೋಣ ಆ ಸೂರ್ಯನೆಂಬ ಚುಕ್ಕಿ


ಆ ಸೂರ್ಯನೆಂಬ ಚುಕ್ಕಿಯ ಶಕ್ತಿ

ನಮಗಾಗಲಿ ಉರಿಯುವ ಮೇಣದ ಬತ್ತಿ

ಆ ಬೆಳಕಲ್ಲಿ ನಾವ್ ಬಿಚ್ಚೋಣ ಪ್ರಣಯದ ಬುತ್ತಿ

ಸುಳಿಯಲಾಗದೆ ಕತ್ತಲು ಸುಸ್ತಾಗಲಿ ಸುತ್ತಿ ಸುತ್ತಿ


ಉಂದಾದ ಮೇಲೆ ಪ್ರಣಯದ ಬುತ್ತಿ

ಇಟ್ಟ ಬರೋಣ ಆ ಕರಗದ ಮೇಣದ ಬತ್ತಿ

ಪಾಪ ! ಕತ್ತಲಿಗೆ ಸಿಗಲಿ ಮುಕ್ತಿ

ಕಾಯುತ್ತಿದೆ ಅಗಲಿಸಲು ನಮ್ಮನು ಆ ವಿರಹದ ಕತ್ತಿ

ಒಲವಿನ ನೆರಳು

ನೀ ನನ್ನ ಹೃದಯದಲ್ಲಿರುವವಳು

ನೀ ನನ್ನ ಭಾವದ ನೆರಳು

ಅಂದುಕೊಂಡೆ ಒಮ್ಮೆ ಹೋಗುವವಳು

ಆಗ ನೀ ಹೇಳಿದೆ ನಾ ನಿನ್ನೊಲವಿನ ನೆರಳು


ಕತ್ತಲಾದರೆ ನೆರಳಂತೆ ಕಾಣದವಳು

ಆದರೂ ನನ್ನ ಹೃದಯದಲ್ಲಿರುವವಳು

ನೆರಳಂತೆ ನನ್ನನ್ನೇ ಹಿಂಬಾಲಿಸಿದವಳು

ನೀ ನನ್ನೊಲವಿನ ನೆರಳು

ಮೀನು

ನಿನ್ನ ಹೃದಯ ಕೊಳದಲ್ಲಿ ಮೀನು

ಗೆಳತಿ ಆಗಿರುವೆ ನಾನು

ಅಲ್ಲಿಂದ ಎತ್ತಿದರೆ ನೀನು

ಬದುಕಿತೇ ಈ ಜೀವವಿನ್ನು ?


ಖುಷಿಯಿಂದ ಕೊಳದಲ್ಲಿ ಈಜುತ್ತಿರುವೆ

ನಿನ್ನೊಡನೆ ಸದಾ ನಾ ಇರುವೆ

ಒಮ್ಮೊಮ್ಮೆ ಕೊಪದಲಿ ಆಚೆ ಹಾಕುವೆ

ದೂರವಿರಲಾಗದೆ ಒದ್ದಾಡಿ ನಾ ಅಲ್ಲೇ ಮರಳುವೆ

Monday, March 24, 2008

ಸಮಾಜ ವಿಜ್ಞಾನ (ಮುಂದುವರೆದ .....)

೧೯ . ಆರ್ಟೀಸಿಯನ್ ಬಾವಿಗಳು ಸಾಮಾನ್ಯವಾಗಿ ಕಂಡು ಬರುವುದು .

೧. ಗ್ರೇಟ್ ಬ್ರಿಟನ್ ನ ಪಿನ್ನೈನ ಪ್ರದೇಶದಲ್ಲಿ

೨. ಯುಗೊಸ್ಲೋವೊಯಾದ ಕಾರ್ಸ್ಟ್ ಪ್ರದೇಶದಲ್ಲಿ

೩.ಅ.ಸಂ .ಸ್ಥಾ. ದ ಕೆಂಟುಕಿ ಪ್ರದೇಶದಲ್ಲಿ

೪. ಆಗ್ನೇಯ ಆಸ್ಟ್ರೇಲಿಯಾ ದ ಸೌತ್ ವೆಲ್ಲ್ಸ್ ಪ್ರಾಂತ್ಯದಲ್ಲಿ

೨೦ .ಈ ಕೆಳಗಿನ ಸಂಪನ್ಮೂಲಗಳಲ್ಲಿ ಮುಗಿದು ಹೋಗುವ

ಸಂಪನ್ಮೂಲಗಳು ಯಾವವು ?

೧. ಕಲ್ಲಿದ್ದಲು ೨. ಕಲ್ಲೆನ್ನೇ ಮತ್ತು ನೈಸರ್ಗಿಕ ಅನಿಲ

೩. ಜಲ ವಿದ್ಯುತ್ ೪. ಖನಿಜ ಸಂಪತ್ತುಗಳು

೨೧. ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದು

೧. ವ್ಯವಸಾಯ ೨. ಗಣಿಗಾರಿಕೆ

೩. ಮೀನುಗಾರಿಕೆ ೪. ಹತ್ತಿ ಜವಳಿ ತಯಾರಿಕೆ

೨೨. ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ .

೧. ಉಷ್ಣವಲಯದ ಆರ್ದ್ರ ಮಳೆಯ ಕಾಡುಗಳಲ್ಲಿ

೨. ಎಲೆ ಉದುರುವ ಮಾನ್ಸೂನ್ ಬಗೆಯ ಕಾಡುಗಳಲ್ಲಿ

೩. ಮ್ಯಾನ್ ಗ್ರೋ ಬಗೆಯ ಕಾಡುಗಳಲ್ಲಿ

೪.ಹಿಮಾಲಯ ದಲ್ಲಿನ ಸೂಚಿಪರ್ಣ ಕಾಡುಗಳಲ್ಲಿ

೨೩. ಪ್ರಪಂಚದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವವು .

೧. ಚಹಾ ಮತ್ತು ಕಬ್ಬಿಣದ ಅದಿರು ೨. ಮೈಕಾ ಮತ್ತು ಚಹಾ

೩. ಚಹಾ ಮತ್ತು ಕಾಫಿ ೪. ಬಕ್ಸೈತ್ ಮತ್ತು ಭತ್ತಾ

೨೪. ಈಶಾನ್ಯ ರೈಲ್ವೆ ಯ ಕೇಂದ್ರ ಕಚೆರಿಯು ಇರುವುದೆಲ್ಲೆಂದರೆ

೧. ಗೊರಖ್ಪುರ್ ೨. ಗೌಹಾಟಿ

೩. ಕೊಲ್ಕ್ತಾತ ೪. ದೀಮಾಪುರ್

೨೫. ಸೊಸೈಟಿ ಆಫ್ ಜೀಸಸ್ ನ ಸಂಸ್ಥಾಪಕ ಯಾರೆಂದರೆ ....

೧. ಮಾರ್ಟಿನ್ ಲೂಥರ್ ೨. ಇಜ್ಞೆಸಿಯಸ್ ಲಯಲಾ

೩. ಗ್ಯಾರಿಬಾಲ್ದಿ ೪. ಮೂರನೆ ಹೆನ್ರಿ



Wednesday, March 19, 2008

ಸಿ .ಇ. ಟಿ.

ಸಮಾಜ ವಿಜ್ಞಾನ (೨೦೦೨)
-----------------------------------------------

೧.ಆಪ್ರಿಕಾ ಖಂಡದ ದಕ್ಷಿಣದ ತುದಿಯನ್ನು " ಕೆಫ್ ಆಫ್ ಸ್ತಾರ್ಮ್ಸ್ "

ಎಂದು ಕರೆದ ಪೋರ್ಚುಗಿಸ್ ನಾವಿಕನಾರೆಂದರೆ .......

೧. ಹೆನ್ರಿ ದಿ ನಾವಿಗೆಟರ ೨. ಫಾರ್ಡಿನಾಂದ್ ಮೆಗಲನ್

೨. ಬಾರ್ತೊಲೋಮಿಯೋ ಡಯಾಜ್ ೪. ಕ್ರಿಸ್ತೋಪರ್ ಕೊಲೊಂಬಸ್

೨. ಬಂಗಾಲದ ೨೪ ಪರಗನಗಳನ್ನು ಇಂಗ್ಲಿಷರಿಗೆ ಕೊಟ್ಟವನಾರೆಂದರೆ...

೧. ಸಿರಾಜ್ದ್ದೌಲ್ ೨. ಶೇರ್ ಷಾ ಸೂರಿ

೩. ಮೀರ್ ಖಾಸಿಂ ೪. ಮೀರ್ ಜಾಫರ

೩. ಸತಿ ಪದ್ದತಿಯನ್ನು ನಿಷೆದಿಸಿದ್ದುದು ಯಾರ ಕಾಲದಲ್ಲೆಂದರೆ

೧. ಲಾರ್ಡ್ ಹೆಸ್ತಿಂಗ್ಸ ೨. ಲಾರ್ಡ್ ಕಾರ್ನವಾಲಿಸ್

೩. ವಿಲಿಯಮ್ ಬೆನ್ತಿಕ್ ೪. ದಾಲ್ ಹೌಸಿ

೪. ಕ್ಯೂನಿ ಫಾರಂ ಬಗೆಯ ಚಿನ್ಹಾದಾರಿತ ಭಾಷೆಯನ್ನೂ ಬಲೆಸಿದವರು ಯಾರೆಂದರೆ

೧. ಈಜಿಪ್ತಿಯನ್ನರು ೨. ಮೆಸೋಪೋತೊಮಿಯಾದವರು

೩. ಸಿಂಧೂ ಕಣಿವೆ ಜನರು ೪. ಚೀನೀಯರು

೫. ಕವಿರಾಜಮಾರ್ಗವು ಹಿಂದಿನ ಕನ್ನಡದ ಶ್ರೇಷ್ಠ ಸಾಹಿತ್ಯ ವಾಗಿದ್ದು

ಅದು ರಚೆನೆಯಾದದ್ದು ಯಾವ ರಾಜ ವಂಶ ಕಾಲದಲ್ಲೆಂದರೆ

೧. ಬಾದಾಮಿ ಚಾಲುಕ್ಯರು ೨. ತಲಕಾಡಿನ ಗಂಗರು

೩. ಲತ್ತೂರಿನ ರಾಷ್ಟ್ರಕೂಟರು ೪. ಬನವಾಸಿಯ ಕದಂಬರು

೬. ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು ಯಾವುದೆಂದರೆ

೧. ೧೫ ನೆ ಆಗಸ್ಟ್ ೧೯೪೭ ೨. ೧೬ ನೆ ಆಗಸ್ಟ್ ೧೯೪೭

೩. ೨೬ ನೆ ಜನೆವರಿ ೧೯೫೦ ೪. ೨೬ ನೆ ಜನೆವರಿ ೧೯೫೬

೭. ರಾಜ್ಯಗಳ ನ್ಯಾಯಾಂಗ ದಲ್ಲಿ ಜಿಲ್ಲಮಟ್ಟದ ಕೋರ್ಟಿನ ಹೆಸರಾವದೆಂದರೆ

೧. ಮುನಿಸಿಬ್ ಕೋರ್ಟ್ ೨. ಮೆಜಿಸ್ತ್ರತೆ ಕೋರ್ಟ್

೩. ಸೆಷನ್ಸ ಕೋರ್ಟ್ ೪. ಉಚ್ಹ ನ್ಯಾಯಾಲಯದ ಉಪ ಪೀಠ

೮. ವಿಶ್ವ ಸಂಸ್ಥೆಯ ಸ್ತಾಪನೆಯಾದ ತಾರೀಖು

೧. ೨೪ ನೆ ಅಕ್ಟೋಬರ್ ೧೯೪೩ ೨. ೨೫ ನೆ ಅಕ್ಟೋಬರ್ ೧೯೫೦

೩. ೨೫ ನೆ ಅಕ್ಟೋಬರ್ ೧೯೫೧ ೪. ೨೪ ನೆ ಅಕ್ಟೋಬರ್ ೧೯೪೫

೯. ೧೯೯೧ ನೆ ಜನಗಣತಿಯ ಪ್ರಕಾರ್ ಭಾರತದ ಸರಾಸರಿ ಸಾಕ್ಷರತಾ ಮಟ್ಟ

ಯಾವುದೆಂದರೆ

೧. ಶೇ . ೪೮.೪೭ ೨. ಶೇ.೫೨.೧೧

೩. ಶೇ. ೫೫. ೬೭ ೪. ಶೇ. ೩೯.೪೨

೧೦. ಸಮಾಜವಾದಕ್ಕೆ ಹೊರತಾದ ವ್ಯಕ್ತಿ ಯಾರೆಂದರೆ

೧. ಸೈಂಟ್ ಸೈಮನ್ ೨. ಕೆನಡಿ . ಜಿ.ಎಫ್

೩. ರಾಬರ್ಟ್ ಓವನ್ ೪. ಕಾಲ್ಮಾರ್ಕ್ಸ್

೧೧. ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯವು ನಿರ್ಧರಿಸುತ್ತದೆ

ಆಯಾ ದೇಶಗಳಿಗೆ ಸಂಭಂದಿಸಿದ ತಲಾದಾಯವನ್ನಾಧರಿಸಿ ಇಲಿಮುಖವಾಗಿರುವ

ದೇಶಗಳನ್ನು ಗುರುತಿಸಿ .

೧. ಅ.ಸಂ . ಸ್ಥಾ. ಭಾರತ ,ಬ್ರೆಜಿಲ್ ೨. ಅ.ಸಂ. ಸ್ಥಾ. ಬ್ರೆಜಿಲ್,ಭಾರತ

೩. ಬಾಂಗ್ಲಾದೇಶ್ , ಭಾರತ , ಪಾಕಿಸ್ತಾನ ೪. ಚೀನಾ ,ಯು.ಕೆ.,ಜಪಾನ್

೧೨. ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯ ಗಳಿಗೆ ಹೊರತಾದುದು

೧. ಹಣವನ್ನು ಚಲಾವಣೆಗೆ ತರುವುದು ೨. ಇತರೆ ಬ್ಯಾಂಕುಗಳಿಗೆ

ಮುಂಗದವನ್ನು ಕೊಡುವುದು 3 . ಸರ್ಕಾರಕ್ಕೆ ಅದು ಬ್ಯಾಂಕ್

೪. ಕೈಕಾರಿಕೆಗಳ ನಿತ್ಯತದ ಹಣಕಾಸನ್ನು ನಿಭಾಯಿಸುವುದು

೧೩. ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ

೧. ೧೯೩೫ ೨. ೧೯೬೦ ೩. ೧೯೫೫ ೪. ೧೯೬೯

೧೪. ಭಾರತದ ೮ ಪಂಚವಾರ್ಷಿಕ ಯೋಜನೆಯ ಅವದಿಯು ಎಲ್ಲಿಂದ ಎಲ್ಲಿಗೆ

ಎಂದರೆ ...

೧. ೧೯೯೦ -೯೫ ೨. ೧೯೯೨ -೯೭ ೩.೧೯೯೧-೯೬ ೪. ೧೯೯೩-೯೮

೧೫. ಪ್ರಖ್ಯಾತ ಫ್ರೈ ರಿ ಹುಲ್ಲುಗಾವಲುಗಳು ಹಬ್ಬಿರುವುದು ಎಲ್ಲೆಂದರೆ

೧. ಅರ್ಜೆನ್ತೆನಾ ಮತ್ತು ಉರುಗ್ವೆ ೨. ಅ.ಸಂ.ಸ್ಥಾ. ಮತ್ತು ಕೆನಡಾ

೩. ಹಂಗೇರಿ ಮತ್ತು ರಸ್ಯಾ ೪. ಆಗ್ನೇಯ ಆಸ್ಟ್ರೇಲಿಯಾ

೧೬. ಜರ್ಮನಿ ದೇಶದ ರೂ :ರ ಕೈಗಾರಿಕಾ ಪ್ರದೇಶವು ಯಾವ ನದಿಯ

ದಡದಲ್ಲಿದೆ ಎಂದರೆ

೧. ಥೇಮ್ಸ್ ೨. ವೋಲ್ಗಾ ೩. ರೋ ನ್ಹಾ ೪. ರೈನಾ

೧೭. ಭೂಮಿಯ ವಾಯುಮಂದಲದಲ್ಲಿ ಉಷ್ನಾನ್ಶ ಮತ್ತು ಒತ್ತಡ ಗಳೆರಡೂ

೧. ಎತ್ತರ ಹೆಚ್ಚಾದನ್ತೆಲ್ಲಾ ಅವು ಸಹ ಏರುವವು

೨. ಅಸ್ತೆನು ವ್ಯತ್ಯಾಸವಗುವುದಿಲ್ಲಾ

೩. ಎತ್ತರ ಹೆಚ್ಚದನ್ತೆಲ್ಲಾ ಅವು ಕಡಿಮೆಯಾಗುವವು

೪. ಆಧುನಿಕ ಮಾನವನ ಪರಿಣಾಮ ದಿಂದಾಗಿ ವ್ಯತ್ಯಾಸವಗುವವು

೧೮. ಭಾರತಲ್ಲಿ ಆಗುವ ಹೆಚ್ಚಿನ ಮಳೆಯು ಯಾವ ಬಗೆಯದಾಗಿದೆಯಂದರೆ

೧. ಪರಿಸರಣ ಬಗೆಯದು ೨. ಭೂ ಸ್ವರೂಪ ತಡೆಯುಕೆಯಿಂದಾದು

೩. ಆವರ್ತಗಳಿಗೆ ಸಂಭಂದಿಸಿದುದು ೪. ಈ ಮೇಲಿನ ಯಾವುದು ಅಲ್ಲಾ

Tuesday, March 18, 2008

ಡಿ ಎಡ ಸಿ .ಇ .ಟಿ .

ವಿಜ್ಞಾನ (೨೦೦೨ )
---------------------------------

೧ . ೧.೫ ಆಂಪೆರ್ ವಿದ್ಯುತ್ ಪ್ರವಾಹ , ೧೨ ವೋಲ್ತ್ ಕಾರಿನ

ದೀಪದ ಮೂಲಕ ಹರಿದರೆ , ಆ ದೀಪದ ಸಾಮರ್ಥ್ಯವು ......

೧ . ೧೮ ವ್ಯಾಟ್ ೨ . ೧೦.೫ ವ್ಯಾಟ್

೩ . ೧೩.೫ ವ್ಯಾಟ್ ೪ . ೮ ವ್ಯಾಟ್


೨ . ಈ ಕೆಳಗಿನವುಗಳಲ್ಲಿ ಅರೆವಾಹಕ ಯಾವುದು ?

೧ . ಗಂಧಕ ೨. ತಾಮ್ರ

೩ . ರಂಜಕ ೪. ಸಿಲಿಕಾನ

೩ . ಮಾನವನ ದೇಹದ ನೀರುಪಯುಕ್ತ ಅಂಗ.........

. ಉಗುರು ೨. ಅಪೆನ್ದಿಕ್ಷ್

. ಕಿರು ಬೆರಳು ೪. ಕೂದಲು

೪ . ಒಂದು ವಸ್ತುವಿನ ಮೇಲೆ ೧೫ ನ್ಯೂಟನ್ ಬಲ

ಪ್ರಯೋಗವಾದಾಗ , ೬೦ ಮೀ . ಸೆ ೨ ವೆಗೊತ್ಕರ್ಷ ಉಂಟಾದರೆ ,

ಆ ವಸ್ತುವಿನ ದ್ರವ್ಯರಾಶಿ .....

೧ . ೯೦೦ ಕಿ .ಗ್ರಾಂ ೨ . ೯೦ ಕಿ. ಗ್ರಾಂ

೩. ೪ ಕಿ.ಗ್ರಾಂ ೪. ೦.೨೫ ಕಿ.ಗ್ರಾಂ

೫ . ಆಲ್ಕೈನ್ಗಳ ಸಾಮಾನ್ಯ ಸೂತ್ರ

1. CnH2n+2 2. CnH2n-2
3. CnH2n 4. CnHn


೬ . ಅಣು ರೂಪದಲ್ಲಿರುವ ಸಾರಜನಕವನ್ನು ಇವುಗಳಲ್ಲಿ

ಯಾವುದು ಹೀರಿ ಕೊಳ್ಳುವ ಶಕ್ತಿ ಹೊಂದಿದೆ ...

೧. ವೈರಸ್ಗಳು ೨ . ಬ್ಯಾಕ್ತೆರಿಯ

೩ . ಪ್ರೋತೊಜೋವ ೪ . ಫಾನ್ಗೈ

೭ . ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ

೧ . ರಕ್ತಾತಿತ ಕಿರಣ ೨ . ನೆರ್ಲಾತಿತ್ ವಿಕಿರಣ

೩. ಕ್ಷ - ಕಿರಣ ೪.ಗ್ಯಾಮಾ ಕಿರಣಗಳು

೮. ಪ್ರಸಾರವಾಗುತ್ತಿರುವ ಅದ್ದಲೆಯ ಒಂದು ಉಬ್ಬು ಮತ್ತು

ಅದರ ಪಕ್ಕದ ತಗ್ಗು ಗಳಿರುವ ದೂರ ೦.೫ ಮೀ .ಅಲೆಯ

ತರಂಗ ದೂರ ......

೧ . ೦.೫ ಮೀ ೨. ೧. ಮೀ

೩. ೧. ೫ ಮೀ ೪. ೨ ಮೀ

೯. ಕೋಶದ ' ಶಕ್ತಿ ಗೃಹ '

೧ . ಲೈಸೋಜೋಮ ೨. ರೈಬೋಸೊಂ

೩. ಮೈಟೋ ಕಾನ್ದ್ರಿಯಾ ೪. ಕ್ಲೋರೋಪ್ಲಾಸ್ತ್

೧೦ . ಒಂದು ಖಾಲಿ ಪ್ಲ್ಯಾಸ್ಕಿನ ತೂಕ ೧೭ ಗ್ರಾಂ ಪೂರ್ತಿ

ಮಧ್ಯಸಾರದಿಂದ ತುಂಬಿದಾಗ ೧೯೩ ಗ್ರಾಂ . ತೂಗುತ್ತದೆ .

ಮಧ್ಯಸಾರದ ಸಾಂದ್ರತೆ ೦.೮೦ ಗ್ರಾಂ .ಸೆ.ಮೀ .-೩ ಆದರೆ

ಪ್ಲ್ಯಾಸ್ಕಿನ ಗಾತ್ರ .....

೧. ೧೧೦ .ಸೆ.ಮೀ. ೩ ೨ . ೧೮೦.ಸೆ.ಮೀ.

೩.೨೦೦.ಸೆ.ಮೀ.೩. ೪. ೨೨೦ ಸೆ.ಮೀ.೩

೧೧. ಕ್ಲೋರಿನ್ನ ನ ೩ ಅಣು ಗಳನ್ನ್ ಸರಿಯಾಗಿ ಸೂಚಿಸುವ ರೀತಿ
1.CI 2. CI2
3.CI3 4.ಕಿ೪


೧೨ . ವಾಯುಬಾರ ಮಾಪಕವನ್ನು ಕಲ್ಲಿದ್ದಲು ಗಣಿ ಯೊಳಗೆ ತೆಗೆದುಕೊಂಡು

ಹೋದಾಗ, ಪಾದರಸ ಮಟ್ಟವು .....

೧. ಏರುತ್ತದೆ ೨. ಇಳಿಯುತ್ತದೆ

೩. ಮೊದಲು ಏರಿ ನಂತರ ಇಳಿಯುತ್ತದೆ ೪. ಬದಲಾವಣೆ ಯಾಗುವುದಿಲ್ಲ

೧೩ . ದ್ಯುತಿ ಸಂಸ್ಲೇಷಣೆ ಮುಂದುವರೆಯಲು ಅವಶ್ಯಕತೆ ಇಲ್ಲದಿರುವ ಅಂಶ

೧. ನೀರು ೨. ಬೆಳಕು ೩. ಆಮ್ಲಜನಕ ೪. ಪತ್ರಹರಿತ್ತು

೧೪. ಸೂರ್ಯನಿಗೆ ಅತಿ ಸಮೀಪದ ಗ್ರಹ ...

೧. ಭೂಮಿ ೨. ಮಂಗಳ ೩. ಶುಕ್ರ ೪. ಬುಧ

೧೫. ಕರ್ಪೂರವನ್ನು ಉರಿಸಿದಾಗ

೧. ಬೂದಿಯಾಗುತ್ತದೆ ೨. ದ್ರವರೂಪಕ್ಕೆ ಬರುತ್ತದೆ

೩. ದ್ರವರೂಪಕ್ಕೆ ಬಾರದೆ ಅನಿಲ ವಾಗುತ್ತದೆ ೪. ದ್ರವರೂಪಕ್ಕೆ ಬಂದು ಅನಿಲವಾಗುತ್ತದೆ

೧೬. ಹುಚ್ಚು ನಾಯಿ ಕಡಿತದಿಂದ ಬರುವ ರೋಗ

೧. ಕ್ಷಯ ೨. ಕಾಮಾಲೆ

೩.ರೆಬಿಸ್ ೪. ಕ್ಯಾನ್ಸರ

೧೭. ಲೋಹ ಅಂಶ ವಿಲ್ಲದ ಕ್ಷಾರ

೧. ಸೋದಿಯಮ್ ಹೈದ್ರಾಕ್ಷೈದ್ ೨. ಅಮೊನಿಯಂ ಹೈದ್ರಾಕ್ಷಿದ್

೩. ಕ್ಯಾಲ್ಸಿಯಂ ಹೈದ್ರಾಕ್ಷಿದ್ ೪. ಪೋತ್ಯಾಸಿಯಂ ಹೈದ್ರಾಕ್ಷಿದ್

೧೮. ಮದ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗೆ

೧. ಉಷ್ನವಾಹನ ೨. ಉಷ್ನವಿಕಿರಣ

೩. ಉಷ್ನನಿರೋದಕ ೪. ಉಷ್ನಸಂವಾಹನ

೧೯. ಅಕಶೇರುಕಕ್ಕೆ ಉದಾಹರಣೆ

೧. ಎರೆಹುಳು ೨. ಕಪ್ಪೆ

೩. ಹಾವು ೪. ಮನುಷ್ಯ

೨೦. ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ ?

೧. ಮಂಜು ಗದ್ದೆ ಕರಗುವುದು ೨. ಮೇನ ಕರಗುವುದು

೩. ನೀರು ಆವಿಯಾಗುವುದು ೪. ಬೆಣ್ಣೆ ತುಪ್ಪವಾಗುವುದು

೨೧ .' ಡಿ ' ಜೀವಸತ್ವ ಕೊರತೆಯಿಂದ ಉಂಟಾಗುವುದು

೧. ಇರುಳು ಕುರುಡು ೨. ಬೆರಿ ಬೆರಿ

೩. ರಿಕೆತ್ಸ್ ೪. ಸ್ಕರ್ವಿ

೨೨ . ಅಡಿಗೆ ಸೋದಾದ ಮತ್ತೊಂದು ಹೆಸರು

೧. ಸೋಡಿ ಯಮ ಬೈ ಕಾರ್ಬೋನೆತ್ ೨. ಸೋಡಿ ಯಮ ಕಾರ್ಬೋ ನೆಟ್

೩. ಸೋಡಿ ಯಮ ಕ್ಲೋರೈ ದ ೪. ಸೋದಿಯಮ್ ಹೈದ್ರಾ ಕ್ಷಿದ್

೨೩ . ಇವುಗಳಲ್ಲಿ ಯಾವುದನ್ನು ಅಳೆಯಲು ಜ್ಯೋತಿರ್ವರ್ಷ ಮೂಲಮಾನವಾಗಿ

ಬಳಸುವರು ?

೧. ಬೆಳಕಿನ ತೀವ್ರತೆ ೨. ಕಾಲ

೩. ದೂರ ೪. ಬೆಳಕಿನ ವೇಗ

೨೪. ಸೂಕ್ಷ್ಮಾನು ಜೀವಿಗಳಲ್ಲಿ ಅತಿ ಸಣ್ಣದು

೧. ಬ್ಯಾಕ್ತೆರಿಯಾ ೨. ಅಲ್ಗೆ

೩. ಪ್ರೋತೊಜೋವ ೪. ವೈರಸ್



ಡಿಎಡ ಸಿ .ಇ .ಟಿ

ಇಂಗ್ಲಿಷ್ (೨೦೦೨ )
---------------------------------------
1." Am I responsible for your failures" ?
asked the man.
The man suggested that
1. He was responsible
2. He was not responsible
3. He had failed
4. He was a responsible person
2. The Wolf and the lamp went into the
forest, but only the former returned.
Former means
1.the wolf 2. the lamp
3.earlier 4. peasent

3.The money is yet to be recovered from
the ailing doctor. This means that the
doctor.
1. has paid 2. is missing
3. has been paid
4. has not paid

4. I am not as brave as brave my brother.
The correct question which gots the
underlined words as answer is
1. Are you as brave as your brother?
2. Am i not as brave as my brother?
3. Is your brother brave?
4. Am I a strong man?


5. The teacher said to the students," Don't
copy from your neigbours" This means
1. The teacher suggested to the students,
that they should not copy from their neibours.
2.The teacher threatened the students not to copy
from their neibours.
3.The teacher instructed the students not to
copy from their neibours
.
4.The teacher requested the students not to copy
from their neibours.


6. .....every child had enough to eat?
complate this sentence using the appropriate
' be'-verb.
1. Have 2. Is
3.Has 4. Does


7.If any of the candidates cheated, he would
be disqualified
.
1. Some of the candidates cheated
2. None of the candidates cheated
3. All the candidates cheated
4. Any candidates who cheated would
be disqualified

8. I........read a book tonight.
complete the sentence using the most
appropriate choice.
1. will 2. shall
3.am going to 4. am to


9. I......if he will come
Fill in the blank using the most
appropriate choice.
1. will doubt 2. doubted
3. going to doubt
4. doubt

10. He still...... what should be done.
Fill in the blanks using the most
appropriate choice.
1. is considering
2. was considering
3. will be considering
4. will considering


11. sita has broken the stick.
The passive of this sentence is
1. The stick has been broken by sita.
2. The stick was broken by sita.
3. The stick is being broken by sita.
4. The stick is broken by sita.


12. The opposite of assent is
1. accent 2. dissent
3. low 4.descent


13. A shop keeper who sells fresh and
green vegeteble is a
1. vegeterian 2.vender
3. grocer
4.greengrocer

14. The minister along with his officer
.....to my village tommorrow.
1. is coming 2.are coming
3. were coming 4.was coming


1
5.We went to his house........last thursday
The correct word to be filled in the blank is
1. or 2.at
3. by
4.on

16.I have been waiting for you.........
eight O' clock.
1. since 2.for
3. at 4.from


17.........meat we bought yesterday has gone bad.
The correct word that can be used in the blank is
1. a 2.some
3. the 4.one


18.He is too wise to get involed in ........
argument.
Use the most appropriate word in the blank
1. the 2.a
3. some
4.an

19.I gave him .......dollar for the work.
Fill in the blanks with the most appropriate word
1. the 2.a
3. some 4.an


20
.She is one of the most intelligent girls in her class.
This means:
1. There are some intelligent girls in her class.
2. There is no other intelligent girls in her class. 3. No other girl in her class is as intelligent as she is
4. All the girls in her class are intelligent.


21.Her essay is not long as mine. this means.
1. My essay longer than hers. 2. Her essay is long.
3. Her essay is as long as mine.
4. Her essay is short as mine.


22.The book is not as interesting as the one
I read last week.
This means
1.The book i read last week is the
Most interesting.
2. The book i read last week is not
interesting at all.
3. The book i read last week is less
interesting.
4. The book i reas last week is more
interesting.


23.You did't read that book.......?
Choose the most appropriate question tag.
1.didn't you 2.do you
3. did you 4.will you


24.Pass me the sugar.....:?
Choose the most appropriate question tag.
1.would you 2. won't you
3.will you 4.do you


25.She.......join the university last year.
Fill in the blank using the most appropriate
phrase.
1. is to 2. was to
3. were to 4. need to

Monday, March 17, 2008

ದಿ ಎಡ ಸಿ . ಇ .ಟಿ.

ಕನ್ನಡ (೨೦೦೨ )
-----------------------

1.' ನಜಭಜಜನ್ಜರಂ ' ಈ ಗಣ ವಿನ್ಯಾಸವಿರುವ ವೃತ್ತ ............

೧ . ಉತ್ಸಲ ಮಾಲ ೨ . ಸ್ರಗ್ಧರಾ ವೃತ್ತ

೩ . ಚಂಪಕಮಾಲ ೪ . ಶಾರ್ದೂಲ ವಿಕ್ರಿಡಿತ ವೃತ್ತ

2 .ಅಕ್ಕಮಹಾದೇವಿಯ ವಚನದ ಅಂಕಿತ ಯಾವುದು ?

೧ . ಕೂಡಲ ಸಂಗಮದೇವ ೨ . ಚೆನ್ನಮಲ್ಲಿಕಾರ್ಜುನ

೩ . ಗುಹೆಶ್ವರ ೪ . ಕಪಿಲಸಿದ್ದಮಲ್ಲಿಕಾರ್ಜುನ
3 . ತತ್ಪುರುಷ ಸಮಾಸಕ್ಕೆ ನಿದರ್ಶನ .............

೧ . ಅರಮನೆ ೨ . ಇರ್ಮನೆ

೩ . ಕೆಮ್ಮನೆ ೪ . ಹಿಮ್ಮನೆ

4 . ದಬ ದಬ ಎಂಬುದು .............

೧ . ಕ್ರುದನ್ತಾವ್ಯಯ ೨ . ಕ್ರಿಯಾಅರ್ಥ ಕಾವ್ಯಯ

೩ . ಅವಧಾರನಾರ್ಥಕಾವ್ಯಯಾ ೪ . ಅನುಕರನಾವ್ಯಯ

5 . ಪಾಠ ಶಾಲೆ ಎಂಬ ಪದದಲ್ಲಿನ ತ ಎಂಬುದು .............

೧ . ಅಲ್ಪ ಪ್ರಾಣ ೨ . ದೀರ್ಘ ಅಕ್ಷರ

೩ . ಮಹಾಪ್ರಾಣ ಅಕ್ಷರ ೪ . ಅಘೋಷಿತ ಅಕ್ಷರ

6 . ' ಕರ್ಣಾಟ ಕವಿ ಚೂತವನ ಚೈತ್ರ ' ಬಿರುದಅಂಕಿತ ಕವಿ ...

. ಲಕ್ಷ್ಮಿಶ್ ೨ . ವಾಲ್ಮಿಖಿ

೩ . ಕುಮಾರವ್ಯಾಸ ೪ . ವ್ಯಾಸ

7. ' ಇಂದ್ರ ' ಪ್ರತ್ಯಯ ಯಾವ ವಿಭಕ್ತಿ ಪ್ರತ್ಯಯ ..........

೧ . ಸಪ್ತಮಿ ೨ . ದ್ವಿತಿಯಾ

೩ . ಷಷ್ಠಿ ೪ . ತೃತೀಯಾ

8. ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಾರಂಭ ದ ವರ್ಷ

ಆಗಸ್ತ ೨೫ ರಿಂದ ..............

೧ . ೧೯೯೭ - ೯೮ ೨ . ೧೯೯೬ - ೯೭

೩ . ೧೯೯೮ - ೯೯ ೪ . ೨೦೦೦ - ೨೦೦೧

9. ' ವನ ' ಪದದ ಕನ್ನಡ ರೂಪ ...

೧ . ತೋಟ ೨ . ಬನ

೩ . ಕಾಡು ೪ . ಅಡವಿ

10. ಕನ್ನಡ ನಾಡಿನ ರಾಜ್ಯ ಭಾಷೆ .....

೧ . ಕೊಡವ ೨ . ಕೊಂಕಣಿ

೩ . ಕನ್ನಡ ೪ . ಕೊರವ
11.ಇಮ್ನ್ ನ ದ್ವನಿಗಳು ..........

೧ . ಅನುಸ್ವರಗಳು ೨ . ಅನುನಾಸಿಕದ್ವನಿ

೩ .ಅಲ್ಪಪ್ರಾಣ ದ್ವನಿಗಳು ೪ . ಅವರ್ಗಿಯ ದ್ವನಿಗಳು
12 . ೧-೨ , ೪-೫ ನೆ ಒಂದಕ್ಕೊಂದು ಸಮವಾಗಿದ್ದು ೩ & ೪

ಮಾತ್ರೆಗಳ ೪ ಗಣ , ೩-೬ ನೆ ಸಾಲು ಒಂದೇ ಆಗಿದ್ದು

೩-೪ ಮಾತ್ರೆಗಳು ೬ ಗಣ ಮೇಲೊಂದು ಗುರುಯಿರು ವ ಪದ್ಯ

೧ . ಭೋಗ ಷಟ್ಪದಿ ೨ . ಶರ ಷಟ್ಪದಿ

೩ . ಕುಸುಮ ಷಟ್ಪದಿ ೪ . ಭಾಮಿನಿ ಷಟ್ಪದಿ

13. ' ಬೇಸಗೆ ' ಪದದ ಗ್ರಾಮ್ಯ ರೂಪ ...
೧ . ಬ್ಯಾಸಿಗೆ ೨ . ಬೇಸಿಗೆ
೩ . ಬ್ಯಾಸುಗೆ ೪ . ಬಾಸಿಕಿ
14. ದ . ರಾ . ಬೇಂದ್ರೆ ಅವರ ಅರಳು - ಮರಳು
ಕವನ ಸಂಗ್ರಹಕ್ಕೆ ಸಂದ ಪ್ರಶಸ್ತಿ .......
೧ . ಜ್ಞಾನಪೀಠ ಪ್ರಶಸ್ತಿ ೨ . ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
೩ . ಪಂಪ ಪ್ರಶಸ್ತಿ ೪ . ರಾಜ್ಯ ಸಾಹಿತ್ಯ ಪ್ರಶಸ್ತಿ
15 . ' ಕನ್ನಡದ ಕಣ್ವ ' ಎಂದು ಹೆಸರಾದವರು .................
೧ . ಶ್ರೀ ನಂ . ಶ್ರೀ ೨ . ಬಿ . ಎಂ . ಶ್ರೀ
೩ . ಶ್ರೀರಂಗ ೪ . ವಿ .ಸೀ
16 . ' ಕರ್ನಾಟಕ ಸಂಗೀತ ' ಪಿತಾಮಹ ಎಂದೆ
ಜನಪ್ರಿಯರಾದವರು ....................
೧ . ಕನಕದಾಸ ೨ . ವಿಜಯ ದಾಸ
೩ . ಪುರಂದರದಾಸ ೪ . ಜಗನ್ನಾಥದಾಸರು
17. ಮಗು ಪದದ ಬಹುವಚನ ರೂಪ ........
೧ . ಮಕ್ಕಳು ೨ . ಮಗು
೩ . ಮಗುಗಳು ೪ . ಮಕ್ಕಂದಿರು
18. ಕನ್ನಡದ ಮೊದಲ ಶಾಸನ .......
೧ . ಬಾದಾಮಿ ಶಾಸನ ೨ . ತಮ್ಮತಕಲ್ಲು ಶಾಸನ
೩ . ಬೇಲೂರು ಶಾಸನ ೪ . ಹಲ್ಮಿಡಿ ಶಾಸನ
19.' ಬೆಟ್ಟ ದಾವರೆ ' ಎಂಬುದು ..........
೧ . ಆಗಮ ಸಂಧಿ ೨ . ಆದೇಶ ಸಂಧಿ
೩ . ಲೋಪ ಸಂಧಿ ೪ . ಗುನಸಂಧಿ
20 .' ಹೆಬ್ಬಾಗಿಲು ' ಎಂಬುದು .........
೧ . ದ್ವಿಗು ೨ ಅನ್ಶೀ ಸಮಾಸ
೩ . ಕರ್ಮದಾರಿಯ ಸಮಾಸ ೪ . ತತ್ಪುರುಷ ಸಮಾಸ
21. ಗುರು -ಲಘು ಮೂರಿರೆ ಯಾವ ಗಣ
೧ . ಮ - ಗಣ ೨ . ಜ - ಗಣ
೩ . ಸ -ಗಣ ೪ . ಭ - ಗಣ
22. ಕನ್ನಡದಲ್ಲಿ ಮೊದಲು ಜ್ಞಾನಪೀಠ ಪ್ರಶಸ್ತಿ
ಪಡೆದವರು ...........
೧ . ದ .ರಾ .ಬೇಂದ್ರೆ ೨ . ಶಿವರಾಮ ಕಾರಂತ್
೩ . ವಿ .ಕೆ . ಗೋಕಾಕ ೪ . ಕುವೆಂಪು
23.' ವಸ್ತ್ರ ' ಪದದಲ್ಲಿನ ಸ + ತ + ರ + ಅ = ಸ್ತ್ರ್ ಎಂಬುದು .....
೧ . ವಿಜಾತಿ ಒತ್ತಕ್ಷರ ೨ . ಗುನಿತಾಕ್ಷರ
೩ . ಸಜಾತಿ ಒತ್ತಕ್ಷರ ೪ . ಮೂಲಾಕ್ಷರ
24. ಸಂಭಾವನಾರ್ಥಕ ಕ್ರಿಯಾಪದ ರೂಪ .......
೧ . ಹೋಗುವನು ೨ . ಹೋದನು
೩ . ಹೊದಾನು ೪ . ಹೋಗನು
25. ಕೇಶಿರಾಜ ಬರೆದ ವ್ಯಾಕರಣ ಕೃತಿ ....
೧ .ಶಬ್ದಾನುಶಾಸನ ೨ . ಕವಿರಾಜಮಾರ್ಗ
೩ . ಭಾಶಾಭೂಷಣ ೪ . ಶಬ್ದಮಣಿದರ್ಪಣ
all the best



Sunday, March 16, 2008

ಡಿಎಡ ಸಿ. ಇ .ಟಿ ಪ್ರಶ್ನೆ & ಉತ್ತರಗಳು

ಸಾಮಾನ್ಯ ಜ್ಞಾನ (೨೦೦೨ )
------------------------------------------

೧ . ಬಾಯ್ ಸ್ಕೌಟರಿ ಸ್ಥಾಪಿಸಿದವರು

೧ .ಅನಿಬೇಸೆಂತ್ ೨ .ಸುಭಾಸ್ ಚಂದ್ರ ಭೋಸ

೩ .ಬೇಡನ್ ಪೂವೆಲ್ ೪ . ವಿಲಿಯಮ್ ಬೆಂತಿಕ್

೨ . ಮೊದಲನೆ ಆಧುನಿಕ ಒಲಂಪಿಕ್ ನಡೆದ ಸ್ಥಳ

೧ . ಅಥೆನ್ಸ್ ೨ . ಪ್ಯಾರಿಸ್

೩ . ಮಾದ್ರಿಸ್ ೪ . ಮಾಸ್ಕೋ

೩ . ಭಾರತದ ಕರ್ನಂ ಮಲ್ಲೇಶ್ವರಿ ಒಲಂಪಿಕ್ ಪ್ರಶಸ್ತಿ

ಪಡೆದ ಕ್ರೀಡೆ

೧ . ಅಥೆನ್ಸ್ ೨ . ವೇಟ್ ಲಿಫ್ತಿಂಗ್

೩ . ಶಾಟ್ ಪುಟ್ ೪ . ಶೂಟಿಂಗ್

೪ . ಅತಿ ಹೆಚ್ಚು ಮುಸ್ಲಿಂ ಜನಾಂಗ ಇರುವ ದೇಶ

೧ . ಪಾಕಿಸ್ತಾನ ೨ . ಇಂಡಿಯಾ

೩ .ಇಂಡೋನೇಷ್ಯಾ ೪ .ಆಫ್ಘಾನಿಸ್ತಾನ


೫ . ಭಾರತದ ಅಮರ್ತ್ಯಸೇನ್ ರವರಿಗೆ ಪಾರಿತೋಷಕ ದೊರಕಿದ

ಕ್ಷೇತ್ರ

೧ . ಅರ್ಥ ಶಾಸ್ತ್ರ ೨ . ವೈದ್ಯಕೀಯ ಶಾಸ್ತ್ರ

೩ . ಜೀವಶಾಸ್ತ್ರ ೪ . ಶಾಂತಿ

೬ . ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಯಾಗಿದ್ದವರು

೧ . ಕರುನಾಕರನ್ ೨ . ಕೆಂಗಲ್ ಹನುಮಂತಯ್ಯ

೩ . ಜಯಲಲಿತಾ ೪ . ಜ್ಯೋತಿಬಸು

೭ .ಅರವಿಂದೋ ಆಶ್ರಮ ಇರುವ ಸ್ಥಳ

೧ . ಕಲ್ಕತ್ತಾ ೨ . ಪೂನಾ

೩ . ಪಾಂಡಿಚೆರಿ ೪ . ಅದ್ಕಾರ

೮ . ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ

ದಿನಾಂಕ

೧ . ಸೆಪ್ಟೆಂಬರ್ ೮ ೨ . ಸೆಪ್ಟೆಂಬರ್ ೫

೩ . ಮಾರ್ಚ್ ೮ ೪ . ಜನವರಿ ೩೦

೯ .ಇತ್ತೀಚೆಗೆ ವಿಧ್ವನ್ಸಕರ ಆಕ್ರಮಣ ಮಾಡಿದ ಪೆನ್ತಗಾನ್

ಇರುವ ಸ್ಥಳ

೧ . ನ್ಯೂಯಾರ್ಕ್ ೨ . ನ್ಯೂಜೆರ್ಸಿ

೩ . ಚಿಕಾಗೋ ೪ . vaasingatan

೧೦ . ಫ್ರಾನ್ಸ್ ಕ್ರಾಂತಿ ಆರಂಭ ವಾದ ವರ್ಷ

೧ .೧೭೩೮ ೨ . ೧೭೭೬

೩ . ೧೭೧೭ ೪ .೧೭೮೯

೧೧ . ಮೊದಲು ಭಾರತದಲ್ಲಿ ಬಂದು ನೆಲೆಸಿದ

ಯೂರೋಪಿಯನ್ನರು

೧ . ಇಂಗ್ಲಿಷರು ೨ .ದಚ್ಚರು

೩ . ಪೋರ್ಚುಗೀಸರು ೪ . ಫ್ರೆಂಚರು

೧೨ . ಅಂತರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ

೧ . ಫ್ಯಾರಿಸ್ ೨ . ವಾಸಿನ್ಗತುನ್

೩ . ಜೀನೆವಾ ೪ . ಹೇಗ್

೧೩ . ಭಾರತದ ಪ್ರಸ್ತುದ ವಿದೇಶಾಂಗ ಸಚಿವರು

೧ . ಯಶವಂತ್ ಸಿಂಹ ೨ . ಪ್ರಮೋದ ಮಹಾಜನ್

೩ . ಜಶ್ವಂತ್ ಸಿಂಗ್ ೪ .ಎಲ್ .ಕೆ . ಅಡ್ವಾಣಿ

೧೪ . ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಕ್ಯಾತಿ

ಹೊಂದಿರುವ ರಾಜ್ಯ

೧ . ಮಹಾರಾಷ್ಟ್ರ ೨ . ಗುಜರಾತ್

೩ . ಕರ್ನಾಟಕ ೪ . ಗೋವಾ

೧೫ . ಡಿ ದಿಸ್ಕವರ್ ಆಫ್ ಇಂಡಿಯಾ ಪುಸ್ತಕವನ್ನು

ಬರೆದವರು

೧ . ಗಾಂಧಿಜಿ ೨ . ಜಾರ್ಜ್ ಒರವೆಲ್

೩ . ಜವಹರಲಾಲ್ ನೆಹರೂ ೪ . ರವಿಂದ್ರ ನಾಥ ತ್ಯಾಗೂರ್

೧೬ . ದ್ಯುತಿ ಸಂಶ್ಲೇನ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ

೧ . ನೀರು ೨ . ಸೂರ್ಯನ ಬೆಳಕು

೩ . ಪತ್ರಹರಿತ್ತು ೪ . ಇಂಗಾಲ ಡಿ ಆಕ್ಷಿದ್

೧೭ . ವಿತಾಮಿನ್ ಸಿ ಕೊರತೆಯಿಂದ ಉಂಟಾಗುವ

ಅನಾರೋಗ್ಯ

೧ . ಬೆರಿ ಬೆರಿ ೨ . ರಿಕೆತ್ಸ್

೩ . ರಾತ್ರಿ ಕುರುಡುತನ ೪ . ಸ್ಕರ್ವಿ

೧೮ . Telephone ಕಂಡು ಹಿಡಿದ ವಿಜ್ಞಾನಿ

೧ . ಗ್ರಹಾನ್ಬೇಲ್ ೨ . ಸ್ಯಮುಯೇಲ್ಸ್ ಮೋರ್

೩ . ಜೋಸೆಫ್ ಹೆನ್ರಿ ೪ . ವಿಲಿಯಮ್ ಹುಕ್ಕ

೧೯ . ಈ ಕೆಳಗಿನ ಯಾವ ಕ್ಷೇತ್ರಕ್ಕೆ ಆಕಾಶ ಕಾಯಗಳ

ಅಧ್ಯಯನ ಸಂಬಂದಿಸಿದೆ .

೧ .ಜ್ಯೋತಿಷ್ಯ ಶ್ಯಾಸ್ತ್ರ ೨ . ಖಗೋಳ ಶಾಸ್ತ್ರ

೩ . ಭೂ ವಿಜ್ಞಾನ ೪ . ಜ್ಯೋತಿ ಭೌತ್ ವಿಜ್ಞಾನ

೨೦ . ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ

೧ . ಅಲ್ತಿಮಿತೆರ್ ೨ . ಎಲೆಕ್ಟ್ರೋಸ್ಕಾಪೆ

೩ . ಅನಿಮೋ ಮೀಟರ್ ೪ . ಗಾಲ್ವಿನೋ ಮೀಟರ್

೨೧ . ಜೈವಿಕ್ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು

೧ . ಚಾರ್ಲ್ಸ್ ಡಾರ್ವಿನ್ ೨ . ಮೆಂದಲ್

೩ . ಲ್ಯಮರ್ಕ್ ೪ . ಲೆನಿಯಸ

೨೨ . ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಗುತ್ತದೆ

೧ . ಪಿತ್ತಜನಕಾಂಗ್ ೨ . ಉದರ್

೩ . ಹೃದಯ ೪ . ಶ್ವಾಸಕೋಶ

೨೩ . ದ್ವಿದಳ ಧಾನ್ಯ ದಲ್ಲಿ ಇದು ಯತೆಚ್ಚವಾಗಿರುತ್ತದೆ

೧ . ಎಣ್ಣೆ ೨ . ವಿತಾಮಿನ್

೩ . ಪಿಸ್ತ ೪ . ಪ್ರೊಟೀನ್

೨೪ . ಗಳಗಂದ ಕಾಯಿಲೆಯು ಈ ಕೆಳಗಿನ ಕೊರತೆಯಿಂದ

ಉಂಟಾಗುತ್ತದೆ

೧ . ಕಬ್ಬಿಣ ೨ . ಕ್ಯಾಲ್ಸಿಯಂ

೩ . ಸೋದಿಯಮ್ ೪ . ಅಯೋದೀನ್

೨೫ . ಇದು ಥೈಲ್ಯಾಂಡ್ ದೇಶದ ನಾಣ್ಯದ ಹೆಸರು

೧ . ರೂಪಾಯಿ ೨ . ಪಿಸೋ

೩ .ಬಾಹತ್ ೪ . ಡಾಲರ್















Saturday, March 15, 2008

ಮಹತ್ವದ ವಿಷಯಗಳು ೮

೬೧ . ಮಾನವ ಕಂಪ್ಯೂಟರ್ ಎಂದು ಶಕುಂತಲಾ ದೆವಿಯವರನ್ನು ಕರೆಯುತ್ತಾರೆ .

೬೨ .ಲಾರಿ ಮೈಟಿನ್ಗೆಲ್ ಏಡ್ಸ್ ನ ವೈರಸನ್ನು ಕಂಡುಹಿಡಿದನು .

೬೩ . ೧೧ \೯ \೨೦೦೧ ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರವನ್ನು ಹೈಜಾಕ್

ಮಾಡಲಾಯಿತು .

೬೪ . ಜುಲೈ ೨೫ ೨೦೦೧ ರಂದು ಲೋಕಸಭಾ ಸದೆಸ್ಯೆ ಪೂಲನ್ ದೇವಿಯನ್ನು

ಗುಂಡಿಕ್ಕಿ ಕೊಲೆಮಾದಲಾಯಿತು.
೬೫ . ಬಾಣಕವಿಯ ಬೃಹತ್ ಕೃತಿ - ಕಾದಂಬರಿ .

ಮಹತ್ವದ ವಿಷಯಗಳು ೭

೫೫ . ಪ್ರಥಮ ಭಾರತೀಯ ಮಹಿಳಾ ಇಂಜನೀಯರ್ ಚೆನ್ನೈನ

ಲಲಿತಾ ( ೧೯೩೭ ರಲ್ಲಿ ಸಿವಿಲ್ ಇಂಜನೀಯರ್ ).

೫೬ . ಕನ್ನಡದ ಪ್ರಥಮ ಗದ್ಯ ಕೃತಿ - ವಡ್ದಾರಾಧನೆ.

೫೭ . ಕನ್ನಡದ ಪ್ರಥಮ ಕಾವ್ಯ - ಆದಿಪುರಾಣ .

೫೮ . ಮೊದಲು ಅಚ್ಚಾದ ಕನ್ನಡದ ಕೃತಿ - ವಿಲಿಯಮ್

ಕೇಲಿ ಬರೆದ ಎ ಗ್ರಾಮರ್ ಆಫ್ ದಿ ಕರ್ನಾಟಕ

ಲಾಂಗ್ವೇಜ್ ೧೮೧೭ ರಲ್ಲಿ .

೫೯ . ಕನ್ನಡದ ಪಂಚ ಕಾವ್ಯಗಳು

೧ . ಪಂಪನ ---------- ವಿಕ್ರಮಾರ್ಜುನ ವಿಜಯ

೨ . ಹರಿಹರನ ---------ಗಿರಿಜಾ ಕಲ್ಯಾಣ

೩ . ಕುಮಾರ ವ್ಯಾಸನ ------ಕರ್ನಾಟಕ ಕಥಾಮಂಜರಿ

೪ . ರತ್ನಾಕರ ವರ್ಣಯ------ಭರತೇಶ ವೈಭವ

೫ . ಕುವೆಂಪು ರವರ -------ರಾಮಾಯಣ ದರ್ಶನಂ

೬೦ . ವಿಶ್ವದ ಪ್ರಥಮ ಗಗನ ಯಾತ್ರಿ ಯೂರಿ ಗಗಾರಿನ್





ಮಹತ್ವದ ವಿಷಯಗಳು ೬

೪೪ . ಶಕ ಯುಗವನ್ನು ಆರಂಭಿಸಿದವನು ಕನಿಷ್ಕ .

೪೫ . ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ನಂದರದು .

೪೬ . ಭಾರತದಲ್ಲಿ ರವಿವಾರ ರಜೆ ಆರಂಭವಾದದ್ದು ೧೮೪೩ ರಲ್ಲಿ .

೪೭ . ಅತ್ಯಧಿಕ ಹಾಡುಗಳನ್ನು ಹೊಂದಿದ ಚಲನ ಚಿತ್ರ ಇಂದ್ರಸಭಾ

ಇದರಲ್ಲಿ ಸುಮಾರು ೭೧ ಹಾಡುಗಳಿವೆ .

೪೮ . ಜುಲೈ ೩೧ ರಂದು ಕನ್ನಡದ ಕಣ್ಮಣಿ ಡಾ ರಾಜ್ ಅಪಹರಣ

( ೨೦೦೧ )

೪೯ . ಭಾರದಲ್ಲಿ ರಾಜ್ಯವೊಂದರ ಅತೀ ದೀರ್ಘಕಾಲದ ಮುಖ್ಯಮಂತ್ರಿಯಾಗಿದ್ದವರು

ಪಶ್ಚಿಮ ಬಂಗಾಲದ ಜ್ಯೋತಿ ಬಸು ಅವರು ೨೪ ವರ್ಷಗಳ ವರೆಗೆ ಸಿ . ಎಂ . ಆಗಿದ್ದರು .

೫೦ . ಒಂಟೆ ಕಣ್ಣು ಮುಚ್ಚಿಕೊಂಡು ಸಹ ನೋಡುತ್ತದೆ .

೫೧ . ಜಗತ್ತಿನ ಅತ್ಯಂತ ದೊಡ್ಡ ಹಡಗು ಕ್ವಿನ್ ಎಲಿಜೆಬೇತ್

ತೂಕ ೮೩೬೭೩ ಟನ್ .

೫೨ . ಪ್ರಥಮ ಮಹಿಳಾ ರೈಲ್ವೆ ಎಂಜಿನ್ ಡ್ರೈವರ್

ಮುಂಬೈನ ಸುರೇಖಾ ಬ್ಹೊಸ್ಮೆ .

೫೩ . ವಿಮಾನ ಚಾಲನೆಗೆ ಪರವಾನಿಗೆ ಪಡೆದ ಪ್ರಥಮ

ಮಹಿಳೆ ಊರ್ಮಿಳಾ ಕೆ . ಪಾರೆಳನ್.

೫೪ . ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ

ಪ್ರಥಮ ಕಾನೂನು ವಿಶ್ವ ವಿದ್ಯಾಲಯ .

ರವಿ

ಪಡುವಣದ ಮಡಿಲಲ್ಲಿ

ರವಿ ಜನಿಸಿದ ನೋಡಲ್ಲಿ

ಕೆಂಪನಯ ವರ್ಣದಲ್ಲಿ

ನಗುತಿರುವ ಆಕಾಶ ತೊಟ್ಟಿಲಲ್ಲಿ


ಕತ್ತಲೆಯೇ ಹೆದರಿತು

ಅವನ ಬಂಗಾರದ ವರ್ಣಕೆ

ಮರಗಳು ಉಸಿರಾಟ ಪ್ರಾರಂಭಿಸಿತು

ಅವನ ಶಕ್ತಿ ಸಾಮರ್ಥ್ಯಕ್ಕೆ

.........................japoo


ವಿದ್ಯೆ

ವಿದ್ಯೆ ಯೊಂದು ಸಾಗರ

ಅದನಜೀದಾಗ ದೊರೆಯುವುದು ಜ್ನಾನದಾಗರ

ವಿದ್ಯೆ ನೀಡುವುದು ಬದುಕಿಗೆ ಆಸರ

ಅದು ಇಲ್ಲದೆ ಬದುಕಾಗುವುದು ಕಾಂತಾರ ( ಕಾಡು )


ವಿದ್ಯೆಯ ಪರಿಮಳ ಬಲು ಮಧುರ

ನೀನಾಗು ಆ ಪರಿಮಳ ಹೀರುವ ಭ್ರಮರ

ಅದಕಾಗಿ ನೀ ಮಾಡಬೇಕು ಏಕಾಗ್ರತೆಯ ಸಮರ

ಆಗ ನಿನಾಗುವೆ ಜಗದಲ್ಲಿ ಎತ್ತರ ( ಪಂಡಿತ - ಪಾಮರ )

........................................................japoo

ಮಹತ್ವದ ವಿಷಯಗಳು ೪

೩೬ . ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ಪ್ರಥಮ

ಮಹಿಳೆ : ಅಮೃತಾ ಪ್ರೀತಂ .

೩೭ . ಗುಬ್ಬಿಯ ಹೃದಯ ನಿಮಿಷಕ್ಕೆ ೫೦೦ ಕ್ಕಿಂತ ಹೆಚ್ಚು ಬಾರಿ

ಬದೆದುಕೊಳ್ಳುತ್ತದೆ.

೩೮ . ಫಿನ್ಲೆಂಡ್ ದೇಶದಲ್ಲಿ ೫೫೦೦೦ ಕ್ಕಿಂತ ಹೆಚ್ಚು ಸರೋವರಗಳಿವೆ .

೩೯. ಒಂದು ಮರದ ಹೆಸರಿನ ದೇಶ ಬ್ರೆಜಿಲ್ .

೪೦ . ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಥಮ ಸಾಹಿತಿ ಜಿ . ಶಂಕರ್ ಕುರುಪ .

೪೧ . ಇಂಗ್ಲೀಷ ಕಡಲ್ಗಾಲ್ವೆ ಈಜಿದ ಏಷ್ಯಾದ ಮೊದಲ ಮಹಿಳೆ ಭಾರತದ

ಆರತಿ ಸಹಾ .

೪೨ . ಬಾಹ್ಯಾಕಾಶ ಕಂಡ ಮೊದಲ ಪ್ರಾಣಿ ಮಂಗ -ಅಲ್ಬರ್ಟ್ .

೪೩ . ಪ್ರಥಮ ವಿಶ್ವ ಸುಂದರಿ ಫಿನ್ಲೆಂಡಿನ ಆರ್ಮಿ ಕ್ಯುಸೆಲಾ .

Thursday, March 13, 2008

೩೪ . ಭಾರತದ ಪ್ರಥಮ ಮಹಿಳಾ ಮುಖ್ಯ ಚುನಾವಣ ಆಯುಕ್ತೆ ವಿ .ಎಸ್ . ರಮಾದೇವಿ .

೩೫ . ಒಲಂಪಿಕ್ ಚಿನ್ನ ಗೆದ್ದ ಪ್ರಥಮ ಮಹಿಳೆ ಚಾರ್ಲೋಟೆ ಕೂಪರ್ .

೩೬ . ಜಗತ್ತಿನ ಅತಿ ಉದ್ದದ ಪರ್ವತ ಶ್ರೇಣಿ ಆನ್ಡಿಸ್.

ಮಹತ್ವದ ವಿಷಯಗಳು ೩

೩೧ . ಹೆಣ್ಣುಮಕ್ಕಳ ಕಣ್ಣಲ್ಲಿ ನೀರು ಹೆಚ್ಚು ಬರಲು ಕಾರಣ
ಪ್ರೋಲಾಕ್ತಿನ್ ಹಾರ್ಮೊನಗಳು ಇದು ಸಣ್ಣ ವಯಸ್ಸಿನಲ್ಲಿ
ಹೆಣ್ಣು ಗಂಡುಗಳಲ್ಲಿ ಸಮನಾಗಿರುತ್ತದೆ .
೩೨ . ಬೃಹತ್ತ್ ಗಾತ್ರದ ಏಕ ಶಿಲಾ ದೇವಾಲಯ ಎಲ್ಲೋರಾದ ಕೈಲಾಸ
ದೇವಾಲಯ ಇದು ೭ ನೆ ಶತಮಾನದಲ್ಲಿ ರಾಷ್ಟ್ರಕೂಟರು ಸ್ಥಾಪಿಸಿದರು .
೩೩ . ಮಹಿಳೆ ಬರೆದ ಸಾಂಗತ್ಯ ಕಾವ್ಯ ಹದಿಬದೆ ಧರ್ಮ .

Wednesday, March 12, 2008

ಮಹತ್ವದ ವಿಷಯಗಳು ೨

೨೧ .ಕನ್ನಡದ ಕಣ್ವ ಬಿ . ಎಂ . ಶ್ರೀ ಕಂಠಯ್ಯ

೨೨ . ಸಪ್ತರ್ಷಿ ಮಂಡಲ

೧ .ವಿಶ್ವಾಮಿತ್ರ

೨ . ವಷಿಷ್ಟ

೩ . ಕಣ್ವ ಋಷಿ

೪ . ಭಾರದ್ವಾಜ

೫ . ಬ್ರುಗೂ

೬ . ಅಂಗರಸ

೭ . ಅಗಸ್ತ್ಯ

೨೩ . ದೂರದರ್ಶನವನ್ನು ಕಂಡುಹಿಡಿದವರು ಜೆ . ಎಲ್ . ಬೈರ್ದ್.

೨೪ . ಭಾರದಲ್ಲಿ ಮೊದಲ ಮಹಿಳಾ ಕಾಲೇಜು ಮಾರ್ಚ್ ೪ \ ೧೮೭೦ ರಲ್ಲಿ ಸ್ಥಾಪಿತವಾಯಿತು .

೨೫ . ಭಾರತದ ಸಂಗೀತ ಪ್ರಕಾರಗಳು

೧ . ಹಿಂದೂಸ್ತಾನಿ ಸಂಗೀತ

೨ . ಕರ್ನಾಟಕ ಸಂಗೀತ

೨೬ .ದೆಹಲಿಯ ಕೆಂಪು ಕೋಟೆಯನ್ನು ಮೊಘಲ್ ದೊರೆ ಶಹಜಾನ್ ೧೬೩೯ ರಲ್ಲಿ ಕಟ್ಟಿಸಲು ಪ್ರಾರಂಭಿಸಿದ

ಅದು ೧೬೪೮ ರಲ್ಲಿ ಮುಕ್ತಾಯಗೊಂಡಿತು .

೨೭ . ಪ್ರಪಂಚದ ದೊಡ್ಡ ಗ್ರಂಥಾಲಯ ಮಾಸ್ಕೊದಲ್ಲಿದೆ ಸುಮಾರು ೨ ಕೋಟಿ ಪುಸ್ತಕಗಳಿವೆ .

೨೮ . ನಬಾರ್ದ್ : ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ & ರೂರಲ್ ಡೆವಲಪ್ಮೆಂಟ್ .

೨೯ . ಪ್ರಪಂಚದಲ್ಲಿ ಮೊದಲ ಮಹಿಳಾ ರಾಷ್ಟ್ರಾದ್ಯಕ್ಷರಾದವರು ಅರ್ಜೈನ್ತೆನಾದ ಶ್ರೀ ಮತಿ ಸೇನೋರಾ ಮರಿಯಾ

ಇಸ್ಕಲಾ ಪಾರ್ಸನ್ .

೩೦ . ವಿಶ್ವದ ಅತ್ಯಂತ್ ಸಂಚಾರಭರಿತ ವಿಮಾನ ನಿಲ್ದಾಣ ಚಿಕ್ಯಾಗೋ ಇಂಟರ್ ನ್ಯಾಸನಲ್ ಏರ್ ಪೋರ್ಟ್ .

ಇಲ್ಲಿಗೆ ಪ್ರತಿ ೪೨ ಸೆಕೆಂದಿಗೆ ಒಂದು ವಿಮಾನ ಆಗಮಿಸುತ್ತದೆ .