Saturday, March 15, 2008

ಮಹತ್ವದ ವಿಷಯಗಳು ೬

೪೪ . ಶಕ ಯುಗವನ್ನು ಆರಂಭಿಸಿದವನು ಕನಿಷ್ಕ .

೪೫ . ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ನಂದರದು .

೪೬ . ಭಾರತದಲ್ಲಿ ರವಿವಾರ ರಜೆ ಆರಂಭವಾದದ್ದು ೧೮೪೩ ರಲ್ಲಿ .

೪೭ . ಅತ್ಯಧಿಕ ಹಾಡುಗಳನ್ನು ಹೊಂದಿದ ಚಲನ ಚಿತ್ರ ಇಂದ್ರಸಭಾ

ಇದರಲ್ಲಿ ಸುಮಾರು ೭೧ ಹಾಡುಗಳಿವೆ .

೪೮ . ಜುಲೈ ೩೧ ರಂದು ಕನ್ನಡದ ಕಣ್ಮಣಿ ಡಾ ರಾಜ್ ಅಪಹರಣ

( ೨೦೦೧ )

೪೯ . ಭಾರದಲ್ಲಿ ರಾಜ್ಯವೊಂದರ ಅತೀ ದೀರ್ಘಕಾಲದ ಮುಖ್ಯಮಂತ್ರಿಯಾಗಿದ್ದವರು

ಪಶ್ಚಿಮ ಬಂಗಾಲದ ಜ್ಯೋತಿ ಬಸು ಅವರು ೨೪ ವರ್ಷಗಳ ವರೆಗೆ ಸಿ . ಎಂ . ಆಗಿದ್ದರು .

೫೦ . ಒಂಟೆ ಕಣ್ಣು ಮುಚ್ಚಿಕೊಂಡು ಸಹ ನೋಡುತ್ತದೆ .

೫೧ . ಜಗತ್ತಿನ ಅತ್ಯಂತ ದೊಡ್ಡ ಹಡಗು ಕ್ವಿನ್ ಎಲಿಜೆಬೇತ್

ತೂಕ ೮೩೬೭೩ ಟನ್ .

೫೨ . ಪ್ರಥಮ ಮಹಿಳಾ ರೈಲ್ವೆ ಎಂಜಿನ್ ಡ್ರೈವರ್

ಮುಂಬೈನ ಸುರೇಖಾ ಬ್ಹೊಸ್ಮೆ .

೫೩ . ವಿಮಾನ ಚಾಲನೆಗೆ ಪರವಾನಿಗೆ ಪಡೆದ ಪ್ರಥಮ

ಮಹಿಳೆ ಊರ್ಮಿಳಾ ಕೆ . ಪಾರೆಳನ್.

೫೪ . ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ

ಪ್ರಥಮ ಕಾನೂನು ವಿಶ್ವ ವಿದ್ಯಾಲಯ .

No comments: