Monday, March 3, 2008

ನಾ ಸೋತೆ

ನನ್ನ ಜೀವದ ಗೆಳತಿ

ನನ್ನ ಹೃದಯಕ್ಕೆ ನೀ ಶ್ರುತಿ

ನೀ ದೂರ ಹೋದರೆ ಇರದೆ ಸ್ಮೃತಿ

ನೀ ಹೋಗದಿರೆ ದೂರ ನನ್ನುಸಿರಿನ ಒಡತಿ


ನನ್ನ ಪ್ರೀತಿಗೆ ಒಯಾಸಿಸ್ಸ ನೀನು

ನೀನಿಲ್ಲದೆ ಬದುಕಲ್ಲ ನಾನು

ಅಂತಿದೆ ಈ ಹ್ರುದಯಾನು

ನಾ ಹೇಗೆ ಹೇಳಲಿ ಇನ್ನೂ


ಮನವೆಲ್ಲ ಮರುಗತೈತೆ

ನಿನಗಾಗಿ ಕೊರಗುತೈತೆ

ನಿನ್ನನೆ ಹಗಲಿರುಳು ನೆನೆಯುತೈತೆ

ನೀ ಬಂದು ಬಿಡೇ ನಾ ಸೋತೆ

......................................ಜಪೂ

No comments: