Monday, March 3, 2008

ಚಿತ್ತಾರ

ಮನಸಿದು ಮಂದಾರ

ಚೆಲುವಿನ ಚಿತ್ತಾರ

ಹಾರುತೈತಿ ಹಕ್ಕಿ ತರ

ಹಾದುತೈತಿ ಪ್ರೀತಿ ಸ್ವರ



ಮನಸಿದು ಆಗೈತೆ ಭ್ರಮರ

ನಿನ್ನ ಕೆಳುತೈತೆ ಪ್ರೀತಿ ವರ

ನೀ ಹಾಕಿ ಬಿಡೇ ಪ್ರೀತಿ ಹಾರ

ನಾವ್ ಹಾಡೇ ಬಿಡೋಣಾ ಪ್ರೀತಿ ಸ್ವರ



ಪ್ರೀತಿ ಕನಸಿದು ಸುಂದರ

ನೆನಪಿನ ಹಂದರ

ಚೆಲುವಿನ ಶೃಂಗಾರ

ಯಾಕೇಂದ್ರೆ ಅಲ್ಲೈತೆ ನಿನ್ನ ಚಿತ್ತಾರ

.......................................ಜಪೂ


No comments: