Monday, March 3, 2008

ಚೆಲುವೆ

ಓ ನನ್ನ ಚೆಲುವೆ

ನಿನ್ನ ಕಂಡಾಗ ನನ್ನೇ ನಾ ಮರಿವೆ

ಆ ನಿನ್ನ ಕಿರು ನಗುವೆ

ಮರೆಸಿತು ನನ್ನ ಹಸಿವೆ




ಗುಲಾಬಿ ನಾಚಿಸುವ ಚೆಲುವೆ

ನಿನ್ನ ನೆನಪಲ್ಲೇ ನಾ ಇರುವೆ

ನೀ ಅಲ್ಲೇ ನಿಂತು ಏಕೆ ನಗುವೆ ?

ನನ್ನ ಬಳಿಗೆ ಯಾವಾಗ ಬರುವೆ ?

ನನ್ನ ಮನದಲ್ಲಿರುವ ಚೆಲುವೆ

ನಿನ್ನ ಪ್ರೀತಿಗಾಗಿ ಕಾಯುತಿರುವೆ

ನೀ ಯಾವಾಗ ನೀಡುವೆ ?

ನಿನ್ನೊಲವಿನ ನಿರೀಕ್ಷೆಯಲ್ಲೇ ನಾನಿರುವೆ

.....................................ಜಪೂ





No comments: