skip to main
|
skip to sidebar
jpkavanagalu
Monday, March 23, 2009
ನವ ವರ್ಷ
ಈ ನವ ವರ್ಷ
ನೀಡಲಿ ನೆಮ್ಮದಿ ಹರ್ಷ
ಹೊಡೆದು ಹಾಕಲಿ ಈ ಹೊಸ ವರ್ಷ
ಮನಸು
-ಮನಸುಗಳಲ್ಲಿನ ಸಂಘರ್ಷ
ದೂರವಾಗಲಿ
ಈ ವರ್ಷ ಭಯೋತ್ಪಾದಕರ ಅಟ್ಟಹಾಸ
ಬೀರಲಿ
ನಮ್ಮವರು ನೆಮ್ಮದಿಯ ಮಂದಹಾಸ
ಸೇರಲಿ
ನನ್ನ ಬಾಂಧವರ ಹೃದಯ ನಿವಾಸ
ಭ್ರಾತೃತ್ವ
,ಸ್ನೇಹ ,ಪ್ರೀತಿ ,ಉಲ್ಲಾಸ .
ಜಶಿ
ಪೂ
...............
No comments:
Post a Comment
Newer Post
Older Post
Home
Subscribe to:
Post Comments (Atom)
Blog Archive
►
2011
(2)
►
May
(1)
►
March
(1)
▼
2009
(3)
►
May
(1)
▼
March
(2)
ನವ ವರ್ಷ
ಯೋಗ
►
2008
(61)
►
November
(1)
►
September
(3)
►
May
(2)
►
April
(3)
►
March
(45)
►
February
(7)
About Me
jayaprakash.pujar
I have completed d.ed.I am working in private company. always i would like to mingle with friends.
View my complete profile
No comments:
Post a Comment